ಚಿರತೆ ರಕ್ಷಣೆ

7

ಚಿರತೆ ರಕ್ಷಣೆ

Published:
Updated:
ಚಿರತೆ ರಕ್ಷಣೆ

ಅರಕಲಗೂಡು: ಉರುಳಿಗೆ ಸಿಲುಕಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ತಾಲ್ಲೂಕಿನ ದಾಸನಪುರ ಗ್ರಾಮದಲ್ಲಿ ರಕ್ಷಿಸಿದ್ದಾರೆ.

ಸಮೀಪದ ಮಣಜೂರು ರಂಗನಾಥಸ್ವಾಮಿ ಬೆಟ್ಟದಲ್ಲಿ ಒಡ್ಡಿದ್ದ ಉರುಳಿಗೆ 3 ವರ್ಷದ ಗಂಡು ಚಿರತೆ ಸಿಲುಕಿಕೊಂಡಿತ್ತು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ, ಅರವಳಿಕೆ ನೀಡಿ, ರಕ್ಷಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry