ಡಿಆರ್‌ಡಿಒ ಉನ್ನತ ಹುದ್ದೆಗೆ ಟೆಸ್ಸಿ ಥಾಮಸ್‌

7

ಡಿಆರ್‌ಡಿಒ ಉನ್ನತ ಹುದ್ದೆಗೆ ಟೆಸ್ಸಿ ಥಾಮಸ್‌

Published:
Updated:
ಡಿಆರ್‌ಡಿಒ ಉನ್ನತ ಹುದ್ದೆಗೆ ಟೆಸ್ಸಿ ಥಾಮಸ್‌

ಬೆಂಗಳೂರು: ಕ್ಷಿಪಣಿ ವಿಜ್ಞಾನಿ ಡಾ.ಟೆಸ್ಸಿ ಥಾಮಸ್‌ ಡಿಆರ್‌ಡಿಒ ಏರೋನಾಟಿಕಲ್‌ ಸಿಸ್ಟಮ್‌ನ ಮಹಾ ನಿರ್ದೇಶಕ ಹುದ್ದೆಗೇರಿದ್ದಾರೆ.

ಜೂನ್‌ 1 ರಂದು ಅವರು ಬೆಂಗಳೂರಿನಲ್ಲಿ ಹೊಸ ಕಾರ್ಯಾರಂಭ ಮಾಡಲಿದ್ದಾರೆ. ಹೈದರಾಬಾದ್‌ನಲ್ಲಿ  ಅಡ್ವಾನ್ಸ್ಡ್‌ ಸಿಸ್ಟಮ್‌ ಲ್ಯಾಬೊರೇಟರಿಯಲ್ಲಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಅಗ್ನಿ, ಪೃಥ್ವಿ ಅಭಿವೃದ್ಧಿ ಮತ್ತು ಉಡಾವಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry