ದಾಖಲಾತಿ ದಿನಾಂಕ ವಿಸ್ತರಣೆ

7

ದಾಖಲಾತಿ ದಿನಾಂಕ ವಿಸ್ತರಣೆ

Published:
Updated:

ಬೆಂಗಳೂರು: 2018–19ನೇ ಶೈಕ್ಷಣಿಕ ಸಾಲಿನ ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ತಡವಾದ ಕಾರಣ, ಪ್ರಥಮ ಪಿಯುಸಿ ತರಗತಿ ದಾಖಲಾತಿ ದಿನಾಂಕ ವಿಸ್ತರಿಸಲಾಗಿದೆ.

ದಂಡ ಶುಲ್ಕವಿಲ್ಲದೆ ಜೂನ್‌ 12ರ ವರೆಗೆ ದಾಖಲಾತಿ ಪಡೆಯಬಹುದು. ₹670 ದಂಡದೊಂದಿಗೆ ಜೂನ್‌ 23ರ ವರೆಗೆ ಅವಕಾಶ ನೀಡಲಾಗಿದೆ. ₹2,890 ವಿಶೇಷ ದಂಡ ಶುಲ್ಕ ಜತೆಗೆ ಜೂನ್‌ 25ರಿಂದ 30ರವರೆಗೆ ದಾಖಲಾಗಬಹುದೆಂದು ಪದವಿಪೂರ್ವ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry