ಸ್ಟೆರ್‌ಲೈಟ್‌ ಪ್ರತಿಭಟನೆ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ರಜನಿಕಾಂತ್

6

ಸ್ಟೆರ್‌ಲೈಟ್‌ ಪ್ರತಿಭಟನೆ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ರಜನಿಕಾಂತ್

Published:
Updated:
ಸ್ಟೆರ್‌ಲೈಟ್‌ ಪ್ರತಿಭಟನೆ: ಮೃತರ ಕುಟುಂಬಕ್ಕೆ ₹2 ಲಕ್ಷ ಪರಿಹಾರ ಘೋಷಿಸಿದ ರಜನಿಕಾಂತ್

ಚೆನ್ನೈ: ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕ ಮುಚ್ಚಲು ಒತ್ತಾಯಿಸಿ ಕೈಗೊಂಡ ಪ್ರತಿಭಟನೆಯಲ್ಲಿ ಮೃತಪಟ್ಟ ಪ್ರತಿಭಟನಾಕಾರರ ಕುಟುಂಬಗಳಿಗೆ ನಟ ರಜನಿಕಾಂತ್ 2 ಲಕ್ಷ ಪರಿಹಾರ ಘೋಷಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಳುಗಳ ಆರೋಗ್ಯ ವಿಚಾರಿಸಿದ ಬಳಿಕ ಪರಿಹಾರ ಹಣ ಘೋಷಣೆ ಮಾಡಿದ್ದಾರೆ.

‘ಕಾನೂನು ಸುವ್ಯವಸ್ಥೆಯ ನಿರ್ಲಕ್ಷ್ಯತನವೇ ಈ ದುರಂತಕ್ಕೆ ಪ್ರಮುಖ ಕಾರಣ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಕನ್ನಡಿ ಹಿಡಿದಂತಿದೆ. ಇದರ ಬಗ್ಗೆ ನಾನು ಹೆಚ್ಚಿನದಾಗಿ ಏನು ಮಾತನಾಡುವುದಿಲ್ಲ. ಆದರೆ ಸರ್ಕಾರ ಇವರ ಬಗ್ಗೆ ಜಾಗರೂಕತೆಯಿಂದ ಗಮನ ಹರಿಸಬೇಕು. ಈ ಘಟನೆ ದೊಡ್ಡ ಪ್ರಮಾದ ಹಾಗೂ ಒಳ್ಳೆಯ ಪಾಠವಾಗಿದೆ’ ಎಂದು ಹೇಳಿದ್ದಾರೆ.

ವೇದಾಂತ ಸಮೂಹ ಒಡೆತನದ ಸ್ಟೆರ್‌ಲೈಟ್‌ ತಾಮ್ರ ಸಂಸ್ಕರಣಾ ಘಟಕ ವನ್ನು ಶಾಶ್ವತವಾಗಿ ಮುಚ್ಚಲು ಆಗ್ರಹಿಸಿ ಕೈಗೊಂಡ ಪ್ರತಿಭಟನೆಯಲ್ಲಿ 13 ಮಂದಿ ಮೃತಪಟ್ಟಿದ್ದರು. 60ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

Thoothukudi: Superstar Rajinikanth on Wednesday announced a compensation of Rs 2 lakh each for the kin of victims, who died during the anti-Sterlite protests in Tamil Nadu’s Thoothukudi district. Earlier today, the actor-turned politician visited general hospital in Thoothukudi to meet the people, who got injured during the protest.

“This has happened because of the negligence of Intelligence. This incident shows the carelessness of the government,” Rajinikanth told reporters here. “I don’t want to comment more on it, but the government needs to be careful as the people are watching. It was a huge mistake and a big lesson. I announce Rs 2 lakh each for the kin of victims, who died in the protest,” he added.

On May 22, at least 13 people were killed and more than 60 injured in the police firing during a protest against the construction of a new smelter plant by Sterlite copper mining Industries in Thoothukudi. The people were protesting against the construction of the copper plant, claiming that it was polluting groundwater, and was hazardous for the environment.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry