ಶುಲ್ಕದ ಪಾವತಿಗೆ ಅನುಕೂಲವಾಯಿತು

7

ಶುಲ್ಕದ ಪಾವತಿಗೆ ಅನುಕೂಲವಾಯಿತು

Published:
Updated:
ಶುಲ್ಕದ ಪಾವತಿಗೆ ಅನುಕೂಲವಾಯಿತು

‘ಪ್ರಜಾವಾಣಿ’ ನೆರವಿನಿಂದ ಕಾಲೇಜಿನ ಶುಲ್ಕ ಪಾವತಿಸಲು ಉಪಯೋಗವಾಯಿತು. ಸದ್ಯ, ಉಜಿರೆಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ಸೂಕ್ತ ಸಂದರ್ಭದಲ್ಲಿ ಸಹಾಯ ದೊರೆಯದಿದ್ದರೆ ಸಾಲ ಮಾಡಬೇಕಿತ್ತು. ಸ್ಕಾಲರ್‌ಷಿಪ್‌ನಿಂದ ವ್ಯಾಸಂಗ ಮುಂದುವರಿಸಲು ಸಹಕಾರಿಯಾಯಿತು.

-ಎನ್.ಎಸ್.ಶರತ್‌ಕುಮಾರ್, ಗುಂಡ್ಲುಪೇಟೆ, ಚಾಮರಾಜನಗರ

*

ಶುಲ್ಕದ ಹೊರೆ ಕಡಿಮೆಯಾಯಿತು

ಪಿಯುಸಿ ಪ್ರವೇಶ ಶುಲ್ಕ ದುಬಾರಿಯಾಗಿತ್ತು. ‘ಪ್ರಜಾವಾಣಿ’ಯಿಂದ ನೀಡಿದ ಶಿಷ್ಯ ವೇತನದಿಂದ ದುಬಾರಿ ಶುಲ್ಕದ ಹೊರೆ ಸ್ವಲ್ಪ ಕಡಿಮೆ ಆಯಿತು. ಶಿಷ್ಯವೇತನ ಪಡೆದ ಉದ್ದೇಶ ಈಡೇರಿಕೆಗಾಗಿ ಕಠಿಣ ಪರಿಶ್ರಮದಿಂದ ಓದುತ್ತಿದ್ದೇನೆ.

-ರಾಜೇಶ್ವರಿ ಗುಡದೂರ, ತಿಡಿಗೋಳ ರಸ್ತೆ, ಸಿಂಧನೂರು, ರಾಯಚೂರು ಜಿಲ್ಲೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry