ಸಾಲಗಾರನ ಸ್ವಗತ

7

ಸಾಲಗಾರನ ಸ್ವಗತ

Published:
Updated:

ಸಾಲ ಮನ್ನಾ ಆಗಬಹುದೆಂದು

ಮುನ್ನವೇ ತಿಳಿದಿದ್ದರೆ

ಇನ್ನೂ ಒಂದಿಷ್ಟು ಹೆಚ್ಚಿಗೆ

ಸಾಲ ಮಾಡಬಹುದಿತ್ತು!

ಅಪ್ಪ ಸಾಯಬಾರದಿತ್ತು!

– ದೇವಕಿಸುತ, ಬೆಂಗಳೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry