ಪ್ರಶಾಂತ್‌ ದಾಖಲೆ

7

ಪ್ರಶಾಂತ್‌ ದಾಖಲೆ

Published:
Updated:

ಮುಂಬೈ: ಕರ್ನಾಟಕದ ರೈಡರ್‌ ಪ್ರಶಾಂತ್‌ ಕುಮಾರ್‌ ರೈ ಅವರು ಪ್ರೊ ಕಬಡ್ಡಿ ಲೀಗ್‌ (ಪಿಕೆಎಲ್‌) ಆರನೇ ಆವೃತ್ತಿಯ ಆಟಗಾರರ ಹರಾಜಿನಲ್ಲಿ ಗುರುವಾರ ದಾಖಲೆ ಬರೆದರು.

ಪ್ರಶಾಂತ್ ಅವರು ಲೀಗ್‌ನಲ್ಲಿ ಅತಿ ಹೆಚ್ಚು ಮೊತ್ತ ಪಡೆದ ‘ಬಿ’ ದರ್ಜೆಯ ಆಟಗಾರ ಎಂಬ ಹಿರಿಮೆ ತಮ್ಮದಾಗಿಸಿಕೊಂಡರು. ಯು.ಪಿ.ಯೋಧಾ ತಂಡ ₹79 ಲಕ್ಷ ನೀಡಿ ಖರೀದಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry