ಕರ್ತವ್ಯ ನಿರ್ಲಕ್ಷ್ಯ: ಹಿರಿಯಡ್ಕ ಠಾಣೆ ಪಿಸ್ ಐ ಡಿ.ಎನ್.ಕುಮಾರ್ ಅಮಾನತು

7

ಕರ್ತವ್ಯ ನಿರ್ಲಕ್ಷ್ಯ: ಹಿರಿಯಡ್ಕ ಠಾಣೆ ಪಿಸ್ ಐ ಡಿ.ಎನ್.ಕುಮಾರ್ ಅಮಾನತು

Published:
Updated:

ಉಡುಪಿ: ಪೆರ್ಡೂರಿನಲ್ಲಿ ಈಚೆಗೆ ಸಂಶಯಾಸ್ಪದವಾಗಿ ಮೃತಪಟ್ಟ ದನದ ವ್ಯಾಪಾರಿ ಹುಸೇನಬ್ಬ ಅವರ ಸಾವಿನ ಪ್ರಕರಣದಲ್ಲಿ ಕರ್ತವ್ಯ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಹಿರಿಯಡ್ಕ  ಠಾಣೆ ಪಿಸ್ ಐ ಡಿ.ಎನ್.ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ.

ಪ್ರಕರಣವನ್ನು ಸಮರ್ಪಕವಾಗಿ ನಿಭಾಯಿಸದ ಕಾರಣಕ್ಕೆ ಅಮಾನತು ಮಾಡಲಾಗಿದೆ ಎಂದು ಎಸ್ ಪಿ ಲಕ್ಷ್ಮಣ ನಿಂಬರಗಿ ಪ್ರಜಾವಾಣಿಗೆ ಮಾಹಿತಿ ನೀಡಿದರು.

ಮೃತ ಹುಸೇನಬ್ಬ ಅವರ ಮರಣೋತ್ತರ ಪರೀಕ್ಷಾ ವರದಿ ಕೈಸೇರಿದ ಬಳಿಕ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಬಳಿಕ ಪ್ರಕರಣದ ತನಿಖೆಯನ್ನು ನಡೆಸಲಾಗುವುದು ಎಂದು ಎಸ್ ಪಿ ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry