‘ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆ

7

‘ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆ

Published:
Updated:
‘ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆ

ಬೆಂಗಳೂರು: 'ಯಂಗ್‌ಸ್ಟರ್ಸ್‌ ಮಿಲಿಯನ್‌’ ಶುಕ್ರವಾರದ ಬೆಂಗಳೂರು ರೇಸ್‌ಗಳ ಪ್ರಧಾನ ಆಕರ್ಷಣೆಯಾಗಿದ್ದು, ಈ ರೇಸ್‌ನಲ್ಲಿ 'ಸ್ಟಾರ್‌ ಸುಪೀರಿಯರ್‌’ ಗೆಲ್ಲುವ ನಿರೀಕ್ಷೆಯಿದೆ. ಮಧ್ಯಾಹ್ನ 2.30ಕ್ಕೆ ಪ್ರಾರಂಭವಾಗಲಿರುವ ದಿನದ ಏಳು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ಬೆಲ್ಮೊಂಟ್‌ ಪಾರ್ಕ್‌ ಪ್ಲೇಟ್‌–ಡಿ.2; 1400 ಮೀ.

ಗಮ್ಷನ್‌ 4, ರೊಮಾಂಟಿಕ್‌ ಹ್ಯಾವೆನ್‌ 5, ಬಾಯ್ಸ್‌ಟರಸ್‌ 3

2. ಪ್ರಿನ್ಸ್‌ ಕಾರ್ಟೂಮ್‌ ಟ್ರೋಫಿ; 1400 ಮೀ.

ಸೂಪರ್‌ನಾರ್ಮಲ್‌ 5, ಮಿಯಾ ಕಲ್ಪ 9, ಮೋಸ್ಟ್‌ ವೆಲ್‌ಕಮ್‌ 11

3. ಮಮ್ಮಾಸ್‌ ಮಿಂಕ್‌ ಪ್ಲೇಟ್‌–ಡಿ.2; 1200 ಮೀ.

ಹಾಫ್ಸೀಸ್‌ 3, ಕೂಲ್‌ ಸ್ಪ್ರಿಂಗ್ಸ್‌ 1, ಏಂಜಲಿಕ್ ಲವ್‌ 9

4. ಯಂಗ್‌ಸ್ಟರ್ಸ್‌ ಮಿಲಿಯನ್‌; 1400 ಮೀ.

ಸ್ಟಾರ್‌ ಸುಪೀರಿಯರ್‌ 1, ರಿಕ್ಕಿ ಟಿಕ್ಕಿ ಟಾವಿ 7, ಅಥೆನಾಸ್‌ 2

5. ವಿ.ಟಿ.ವೇಲು ಮೆಮೋರಿಯಲ್‌ ಟ್ರೋಫಿ; 1600 ಮೀ.

ಕ್ಯಾಂಟಾಬ್ರಿಯಾ 1, ಡೆಲ್‌ ಪೋರ್ಟೊ 2, ಟನೌರ 3

6. ಮಮ್ಮಾಸ್‌ ಮಿಂಕ್‌ ಪ್ಲೇಟ್‌–ಡಿ.1; 1200 ಮೀ.

ಸ್ಟ್ರೀಕ್‌ ಅಹೆಡ್‌ 1, ಸ್ಪಿರಿಟ್‌ ಆಫ್‌ ಲಂಡನ್‌ 6, ಸ್ಯಾನ್‌ ಬರ್ನಾರ್ಡಿನೊ 10

7. ಬೆಲ್ಮೊಂಟ್‌ ಪಾರ್ಕ್‌ ಪ್ಲೇಟ್‌–ಡಿ.1; 1400 ಮೀ.

ಫೈಂಡ್‌ 1, ಎಮಾನ್ಸಿಪೇಷನ್‌ 7, ಟ್ಯುಡೋರ್‌ ಪ್ರಿನ್ಸ್‌ 4

ಉತ್ತಮ ಬೆಟ್‌: ಸ್ಟ್ರೀಕ್‌ ಅಹೆಡ್‌

ಜಾಕ್‌ಪಾಟ್‌ಗೆ 3,4,5,6,7; ಮೊದಲನೇ ಟ್ರಿಬಲ್‌ಗೆ 2,3,4; ಎರಡನೇ ಟ್ರಿಬಲ್‌ಗೆ 5,6,7.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry