ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ಜಾಲತಾಣಕ್ಕೂ ತೆರಿಗೆ ಹೊರೆ..!

Last Updated 1 ಜೂನ್ 2018, 14:03 IST
ಅಕ್ಷರ ಗಾತ್ರ

KAMPALA, Reuters: Uganda's parliament has imposed a tax on the use of social media in a bid to raise revenue but opponents of the law say it aims to stifle criticism of President Yoweri Museveni, who has been in power since 1986.

ಕಂಪಾಲಾ : ಉಗಾಂಡ ಸಂಸತ್ತು ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳಲು ಸಾಮಾಜಿಕ ಜಾಲತಾಣದ ಮೇಲೆ ತೆರಿಗೆ ವಿಧಿಸಿದೆ. ಆದರೆ ವಿರೋಧಿಗಳು 1986ರಲ್ಲಿ ಪ್ರಧಾನಿಯಾಗಿದ್ದ ಯೊವೆರಿ ಮ್ಯೂಸೆವೆನಿಯವರು ಟೀಕೆಗಳನ್ನು ನಿಗ್ರಹಿಸಲು ಈ ತೆರಿಗೆಯನ್ನು ವಿಧಿಸಿದೆ ಎಂದು ಹೇಳುತ್ತಿದ್ದಾರೆ.

Users will be charged 200 shillings ($0.0531) per day for services such as Facebook, Twitter and WhatsApp. That amounts to around $19 per year in a country where gross domestic product per capita was around $615 in 2016, according to World Bank figures.

ಸಾಮಾಜಿಕ ಜಾಲತಾಣಗಳಾದ ಫೇಶ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಫ್‌ ಸೇವೆಯನ್ನು ಬಳಸುವವರಿಗೆ ಪ್ರತಿ ದಿನ 200 ಶಿಲ್ಲಿಂಗ್‌ನನ್ನು ವಿದಿಸಿದ್ದು. ಒಟ್ಟು ರಾಷ್ಟ್ರೀಯ ಉತ್ಪನ್ನವು 615 ರಷ್ಟಿದ್ದು ಈಗ ಪ್ರತಿ ವರ್ಷವು ಸುಮಾರು 19 ಡಾಲರ್‌ಗಳಷ್ಟಾಗಿದೆ ಎಮದು ವಿಶ್ವಬ್ಯಾಂಕ್‌ನ ಅಂಕಿ ಅಂಶಗಳು ತಿಳಿಸುತ್ತವೆ.

The tax was passed on Wednesday as part of an overhaul of an excise duty law due to take effect next financial year which starts in July, parliament spokesman Chris Obore told Reuters.

ಹಣಕಾಸು ವರ್ಷವು ಜುಲೈನಿಂದ ಪ್ರಾರಂಭವಾಗಲಿದ್ದು, ಅಬಕಾರಿ ಸುಂಕವನ್ನು ಬುಧವಾರವೇ ಜಾರಿಗೊಳಿಸಿದೆ ಎಂದು ಸಂಸತ್‌ನ ವಕ್ತಾರ ಕ್ರಿಸ್‌ ಒಬೊರೆ ರಾಯಿಟರ್ಸ್‌ಗೆ ತಿಳಿಸಿದ್ದಾರೆ.

A junior finance minister previously told journalists the tax would be levied daily by mobile phone operators on each SIM card used to access any of the targeted social media platforms.

ಯಾವುದೇ ಫೋನ್‌ ಅಥವಾ ಸಿಮ್‌ ಕಾರ್ಡ್‌ ಮೂಲಕ ಸಾಮಾಜಿಕ ಜಾಲತಾಣವನ್ನು ಬಳಸುವುದರ ಮೇಲೂ ತೆರೆಇಗೆ ವಿಧಿಸಲಾಗುತ್ತದೆ ಎಂದು ಪತ್ರಕರ್ತರಿಗೆ ಕಿರಿಯ ಹಣಕಾಸು ಮಂತ್ರಿ ಈ ಹಿಂದೆಯೇ ತಿಳಿಸಿದ್ದರು.

There was no immediate comment from cell phone operators or social media companies, but rights advocates denounced the move.

ತೆರಿಗೆ ವಿಧಿಸುವ ವಿಷಯಕ್ಕೆ ಮೊಬೈಲ್‌ ಬಳಸುವವರು ಅಥವಾ ಸಾಮಾಜಿಕ ಜಾಲತಾಣಗಳ ಕಂಪನಿಗಳು ಪ್ರತಿಕ್ರಿಯಿಸಲಿಲ್ಲ. ಆದರೆ ಕಾನೂನು ತಿಳಿದ ವಕೀಲರು ಇದನ್ನು ಖಂಡಿಸಿದರು.

"It (tax) is a new tool of stifling free expression and citizen organising that has been beyond the control of the state," said Nicholas Opiyo, a Kampala-based lawyer who also heads a local rights organisation.

ಉಚಿತವಾಗಿದ್ದ ಅಭಿವ್ಯಕ್ತಿಯನ್ನು ಸರ್ಕಾರವು ನಿಯಂತ್ರಿಸುವುದು ಸರಿಯಲ್ಲವೆಂದು ಕಂಪಾಲಾದ ಸ್ಥಳೀಯ ಸಂಘಟನೆಯಲ್ಲಿದ್ದ ವಕೀಲರಾದ ನಿಕೋಲಸ್‌ ಒಪಿಯೋ ತಿಳಿಸಿ. ಜೊತೆಗೆ ಸಾಮಾಜಿಕ ಜಾಲತಾಣವು ರಾಜಕೀಯ ವಿಚಾರಗಳ ಕೇಂದ್ರೀಯ ಸ್ಥಳವಾಗಿದ್ದಕ್ಕೆ ಇದನ್ನು ಮೊಟಕುಗೊಳಿಸಲು ಸರ್ಕಾರ ತೆರಿಗೆಯನ್ನು ವಿದಿಸುತ್ತಿದೆ ಎಂದು ಹೇಳಿದ್ದಾರೆ. ಸರ್ಕಾರದ ಅಧಿಕಾರಿಗಳು ಯಾವುದೇ ಕರೆ ಕೇಳದೆ ಆರೋಪಗಳನ್ನು ನಿರಾಕರಿಸಿದ್ದಾರೆ.

"It's intended to curtail the ever increasing central role of social media in political organising," he said.

A government spokesman did not return a call seeking comment but authorities have previously denied such accusations.

About 40% of Uganda's 40 million people use the internet, according to data from the regulating body Uganda Communications Commission. Facebook and WhatsApp are widely used in Uganda and many other African countries.

ಉಗಾಂಡದಲ್ಲಿ ಶೇಕಡ 40 ರಷ್ಟು ಮಂದಿ 40 ಮಿಲಿಯನ್‌ ಜನರು ಇಂಟರ್‌ನೆಟ್‌ ಬಳಸುತ್ತಾರೆ. ಉಗಾಂಡ ಕಮ್ಯೂನಿಕೇಷನ್‌ ಕಮೀಷನ್‌ ಪ್ರಕಾರ ಬಹುತೇಕ ಉಗಾಂಡ ಮತ್ತು ಆಫ್ರಿಕನ್‌ ದೇಶಗಳು ಫೇಸ್‌ಬುಕ್‌ ಮತ್ತು ವಾಟ್ಸ್‌ಆಫ್‌ ಬಳಸುತ್ತಾರೆಂದು ತಿಳಿದು ಬಂದಿದೆ.

Digital advocacy group the World Wide Web Foundation says data costs in Africa are among the world's highest, a fact blamed for slow internet penetration and limited use even for those connected.

ವಿಶ್ವವ್ಯಾಪಿಯಾಗಿರುವ ವಲ್ಡ್‌ ವೈಡ್‌ ವೆಬ್‌ ಫೌಂಡೇಶನ್‌ ನಿಗದಿತವಾಗಿ ಅಂತರ್ಜಾಲವು ಸೀಮಿತ ಬಳಕೆಯಾಗುತ್ತಿದೆ ಎಂದು ಆರೋಪಿಸಲಾಗುತ್ತಿದೆ.

"Data right now is essential in nearly every worker's day to day business, a responsible government should be lowering its price not the opposite," said Diana Taremwa, a charity worker in the capital Kampala.

ಪ್ರತಿದಿನ ಪ್ರತಿಯೊಬ್ಬ ಉದ್ಯೋಗಿಯ ದಿನಚರಿಯಲ್ಲಿ ಡೇಟಾ ಅಗತ್ಯವಾಗಿದ್ದು. ಸರ್ಕಾರವು ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಕಂಪಾಲ ಚಾರಿಟೆಬಲ್‌ ಕಾರ್ಯಕರ್ತೆ ಡಯನಾ ಟರೆಮ್ವಾ ತಿಳಿಸಿದ್ದಾರೆ.

Critics of Museveni, 73, say his government employs a wide array of tactics to limit political debate, trample on civil rights and stifle the opposition.

73ರ ಮುಸೆವೆನಿ ಟೀಕಾಕಾರರು ರಾಜಕೀಯ ಚರ್ಚೆಗಳು ನಾಗರೀಕ ಹಕ್ಕುಗಳನ್ನು ಮೀರಿ ಹೋಗಬಾರದೆಂದು ನಿಗ್ರಹಿಸಲು ಈ ತೆರಿಗೆಯ ತಂತ್ರವನ್ನು ಬಳಸುತ್ತಿದ್ದಾರೆ

Museveni has won a series of elections but his opponents say these have been rigged in his favour. His main rival, Kizza Besigye, has been jailed dozens of times since he first run against him in 2001.

ಮುಸೆವೆನಿ ಹಲವಾರು ಬಾರಿ ಚುನಾವಣೆಯಲ್ಲಿ ಗೆದ್ದಿರುವುದಕ್ಕೆ ಅವರ ವಿರುದ್ಧ ವಿರೋಧಿಗಳು ಸಜ್ಜುಗೊಂಡಿದ್ದಾರೆ. ಈಗಾಗಲೇ 2001ರಲ್ಲಿ ಕಿಜ್ಜಾ ಬಿಸಿಗ್ಯೆ ಇವರ ವಿರುದ್ಧ ಪಿತೂರಿ ಮಾಡಿ ಹಲವು ಬಾರಿ ಜೈಲಿಗೋಗಿದ್ದಾರೆ.

Some opposition critics have in the past been charged for allegedly insulting him in posts on Facebook.

ಈ ಹಿಂದೆ ಕೆಲವೊಂದು ಟೀಕಾಕಾರರು ಅವಮಾನಕಾರ ಪೋಸ್ಟ್‌ಗಳನ್ನು ಫೇಸ್‌ಬುಕ್ನಲ್ಲಿ ಹಾಕಿದ್ದಾರೆಂದು ಆರೋಪಿಸಿದ್ದಾರೆ. ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸ್‌ಆಫ್‌ಗಳನ್ನು ಪ್ರತಿಭಟನೆ ಮಾಡಲು ವೇದಿಕೆ ಮಾಡಿಕೊಂಡಿದ್ದಾರೆಂದು  2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳನ್ನು ಅಧಿಕಾರಿಗಳು ತಡೆದಿದ್ದರು.

In the last presidential election in 2016, authorities also blocked access to Facebook, Twitter and WhatsApp saying the platforms would be used by the opposition to mobilise protests.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT