‘ಅತ್ಯಾಚಾರ ಸ್ವಾಮಿ’ಗಳು!

7

‘ಅತ್ಯಾಚಾರ ಸ್ವಾಮಿ’ಗಳು!

Published:
Updated:

‘... ಸ್ವಾಮಿ ಚಿನ್ಮಯಾನಂದ ವಿರುದ್ಧ ವಾರಂಟ್’ (ಪ್ರ.ವಾ., ಮೇ 26)

ಇದು ಅತ್ಯಾಚಾರದ ಪ್ರಕರಣ, ಭಾರತದಲ್ಲಿ ‘ಅತ್ಯಾಚಾರ ಸ್ವಾಮಿ’ಗಳ ಸಂಖ್ಯೆ ಏರುತ್ತಿದೆ! ಆಚಾರ ಕುಸಿಯುತ್ತಿದೆ, ಅಂತೆಯೆ ‘ಆಚಾರವಿಲ್ಲದ ನಾಲಗೆ’ಗಳೂ ಹೆಚ್ಚುತ್ತಿವೆ! ಒಟ್ಟಿನಲ್ಲಿ, ಬಹುಮಂದಿ ತಮ್ಮ ‘ನೀಚಬುದ್ಧಿ’ಯನ್ನು ಬಿಡುತ್ತಿಲ್ಲ; ಅವರ ಗುಂಪಿಗೆ ಹೊಸ ಹೊಸಬರು ಸೇರುತ್ತಿದ್ದಾರೆ! (ಸರ್ವತ್ರ ‘ಅತ್ಯಾಚಾರ ನ್ಯಾಯಾಲಯ’ಗಳ ಸ್ಥಾಪನೆಯಾಗಬೇಕಿದೆಯೆ?)

-ಸಿ.ಪಿ.ಕೆ., ಮೈಸೂರು

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry