ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃತಕ ಕಾಲುಗಳಿಗೂ ಸಂವೇದಿ ವ್ಯವಸ್ಥೆ

Last Updated 1 ಜೂನ್ 2018, 19:30 IST
ಅಕ್ಷರ ಗಾತ್ರ

ಬೋಸ್ಟನ್‌: ಸ್ಪರ್ಶ ಸಂವೇದಿ ನರಮಂಡಲ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿರುವ ವಿಜ್ಞಾನಿಗಳು, ಭವಿಷ್ಯದಲ್ಲಿ ಕೃತಕ ಕಾಲುಗಳಿಗೂ ಸಂವೇದಿ ಗುಣ ಅಳವಡಿಸಲು ಚಿಂತನೆ ನಡೆಸಿದ್ದಾರೆ.

ದೇಹದಲ್ಲಿರುವ ಚರ್ಮದ ವಿಕಸನ ಗುಣ, ಚರ್ಮದ ಮೇಲಾಗುವ ಕ್ರಿಯೆಗೆ ಮೆದುಳಿಗೆ ಸಂದೇಶ ರವಾನಿಸಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತವೆ ಎಂಬುದರ ಹಿಂದಿನ ರಹಸ್ಯ ತಂತ್ರಜ್ಞಾನವು ಸ್ಪರ್ಶ ಸಂವೇದಿ ನರಮಂಡಲ ವ್ಯವಸ್ಥೆ ಒಳಗೊಂಡಿದೆ. ಇದರಿಂದ ಭವಿಷ್ಯದಲ್ಲಿ ಕೃತಕ ಕಾಲುಗಳು ಸಂವೇದಿ ಗುಣವನ್ನು ಅಳವಡಿಸಬಹುದು ಎಂದು ವಿಜ್ಞಾನಿಗಳು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಚರ್ಮದ ಹೊದಿಕೆಯನ್ನು ಹೊಂದಿರುವ ಕೃತಕ ಕಾಲುಗಳ ಒಳಭಾಗದಲ್ಲಿ ಸ್ಪರ್ಶಸಂವೇದಿ ನರಮಂಡಲ ವ್ಯವಸ್ಥೆಯ ತಂತ್ರಜ್ಞಾನ ಅಳವಡಿಸಿದರೆ, ಸಾಮಾನ್ಯರಂತೆಯೇ ಅವರು ಸ್ಪಂದಿಸುತ್ತಾರೆ, ಪ್ರಾಯೋಗಿಕ ಪರೀಕ್ಷೆಯಲ್ಲಿ ಇದು ಯಶಸ್ವಿಯಾಗಿದೆ’ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT