ಇಂಡೋನೇಷ್ಯಾ ಮೆರಾಪಿ ಜ್ವಾಲಾಮುಖಿ ಸ್ಫೋಟ

7

ಇಂಡೋನೇಷ್ಯಾ ಮೆರಾಪಿ ಜ್ವಾಲಾಮುಖಿ ಸ್ಫೋಟ

Published:
Updated:
ಇಂಡೋನೇಷ್ಯಾ ಮೆರಾಪಿ ಜ್ವಾಲಾಮುಖಿ ಸ್ಫೋಟ

ಜಕಾರ್ತಾ: ‘ಇಂಡೋನೇಷ್ಯಾದ ಮೆರಾ‍ಪಿ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ದೊಡ್ಡ ಪ್ರಮಾಣದಲ್ಲಿ ಬೂದಿಯೂ 6 ಕಿ.ಮೀ ತನಕವೂ ವ್ಯಾಪಿಸಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಜ್ವಾಲಾಮುಖಿ ಸ್ಫೋಟದ ಬಗ್ಗೆ ಸ್ಥಳೀಯರಿಗೆ ಮುಂಚಿತವಾಗಿ ಮಾಹಿತಿ ನೀಡಲಾಗಿತ್ತು, ಪರ್ವತದಿಂದ 3 ಕಿ.ಮೀ ತನಕ ಜನರು ತೆರಳದಂತೆ ನಿರ್ಬಂಧಿಸಲಾಗಿದೆ’ ಎಂದು ರಾಷ್ಟ್ರೀಯ ವಿಪತ್ತು ನಿಯಂತ್ರಣ ಸಂಸ್ಥೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry