ಅಡುಗೆ ಅನಿಲ ದರ ₹ 2 ಹೆಚ್ಚಳ

7

ಅಡುಗೆ ಅನಿಲ ದರ ₹ 2 ಹೆಚ್ಚಳ

Published:
Updated:
ಅಡುಗೆ ಅನಿಲ ದರ ₹ 2 ಹೆಚ್ಚಳ

ನವದೆಹಲಿ: ಸಬ್ಸಿಡಿ ದರದಲ್ಲಿ ನೀಡುವ ಅಡುಗೆ ಅನಿಲ ದರವನ್ನು ಸಿಲಿಂಡರ್‌ಗೆ ₹2 ಹಾಗೂ ಸಬ್ಸಿಡಿ ರಹಿತ ಅಡುಗೆ ಅನಿಲ ದರವನ್ನು ಸಿಲಿಂಡರ್‌ಗೆ ₹48.50 ಹೆಚ್ಚಿಸಲಾಗಿದೆ.

ಸೀಮೆಎಣ್ಣೆ ದರವನ್ನು ಲೀಟರ್‌ಗೆ 26 ಪೈಸೆ ಹೆಚ್ಚಳ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry