ಸಿಆರ್‌ಪಿಎಫ್‌ನ ಕಾನ್‌ಸ್ಟೇಬಲ್‌ ಆತ್ಮಹತ್ಯೆ

7
ಗುಂಡುಹಾರಿಸಿಕೊಂಡು ಸಾವು

ಸಿಆರ್‌ಪಿಎಫ್‌ನ ಕಾನ್‌ಸ್ಟೇಬಲ್‌ ಆತ್ಮಹತ್ಯೆ

Published:
Updated:
ಸಿಆರ್‌ಪಿಎಫ್‌ನ ಕಾನ್‌ಸ್ಟೇಬಲ್‌ ಆತ್ಮಹತ್ಯೆ

A 41-year-old CRPF constable, hailing from Haryana, allegedly committed suicide here today by shooting himself using a self-loading rifle, police said. 

ತಮಿಳುನಾಡಿನಲ್ಲಿ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಕಾನ್‌ಸ್ಟೇಬಲ್‌ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಘಟನೆ ನಡೆದಿದೆ ಎಂದು ಪೊಲೀಶರು ತಿಳಿಸಿದ್ದಾರೆ. 

41 ವರ್ಷದ ಹರಿಯಾಣದ ರಾಜೇಶ್‌ ಕುಮಾರ್‌ ಸಿಆರ್‌ಪಿಎಫ್‌ ಶಿಬಿರದಲ್ಲಿ ಬೆಳ್ಳಂಬೆಳಗ್ಗೆ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಗುಂಡಿನ ಸದ್ದು ಕೇಳಿದ ಸಹದ್ಯೋಗಿಗಳು ಹೋಗಿ ನೋಡುವಷ್ಟರಲ್ಲಿ ರಾಜೇಶ್‌ ಕುಮಾರ್‌ ಪ್ರಾಣಪಕ್ಷಿ ಹಾರಿ ಹೋಗಿತ್ತು ಎಂದು ತಿಳಿಸಿದ್ದಾರೆ.

ಈ ವಿಷಯ ತಿಳಿದಾಕ್ಷಣ ಸಾವಿಗೆ ಕೆಲಸದೊತ್ತಡ ಅಥವಾ ಬೇರೆ ಯಾವುದಾದರೂ ಅಂಶಗಳಿಂದ ಇಂತಹ ಕೃತ್ಯ ಮಾಡಿಕೊಂಡಿದ್ದಾನೆ ಎಂದು ತಕ್ಷಣದಲ್ಲೇ ತನಿಖೆ ಕೈಗೊಳ್ಳಲಾಗಿದೆ.

Rajesh Kumar's colleagues heard a gunshot in the CRPF camp this morning and rushed to the scene, where they found him lying dead, they said.

The reason for the jawan's death was not immediately known though various angles including possible workload were being probed, they added.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry