ಷೇರುಪೇಟೆ ಪ್ರವೇಶಿಸಲು 36 ಕಂಪನಿಗಳಿಂದ ಸಿದ್ಧತೆ

7

ಷೇರುಪೇಟೆ ಪ್ರವೇಶಿಸಲು 36 ಕಂಪನಿಗಳಿಂದ ಸಿದ್ಧತೆ

Published:
Updated:

ನವದೆಹಲಿ: ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಜೂನ್‌ ತಿಂಗಳಿನಲ್ಲಿ ಷೇರುಪೇಟೆ ಪ್ರವೇಶಿಸಲು 36 ಕಂಪನಿಗಳು ಸಿದ್ಧತೆ ನಡೆಸಿವೆ.

ಇದರಲ್ಲಿ ಸರ್ಕಾರಿ ಸ್ವಾಮ್ಯದ 6 ಸಂಸ್ಥೆಗಳೂ ಸೇರಿವೆ. ವಹಿವಾಟು ವಿಸ್ತರಣೆ, ದುಡಿಯುವ ಬಂಡವಾಳದ ಅಗತ್ಯಕ್ಕಾಗಿ ಷೇರುಪೇಟೆ ಪ್ರವೇಶಿಸಲಿದ್ದು, ₹ 35 ಸಾವಿರ ಕೋಟಿ ಸಂಗ್ರಹಿಸುವ ನಿರೀಕ್ಷೆ ಹೊಂದಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry