‘ಇಂಧನ ದರ: ದೀರ್ಘಾವಧಿ ಪರಿಹಾರಕ್ಕೆ ಯತ್ನ’

7

‘ಇಂಧನ ದರ: ದೀರ್ಘಾವಧಿ ಪರಿಹಾರಕ್ಕೆ ಯತ್ನ’

Published:
Updated:
‘ಇಂಧನ ದರ: ದೀರ್ಘಾವಧಿ ಪರಿಹಾರಕ್ಕೆ ಯತ್ನ’

ಕೋಲ್ಕತ್ತ: ‘ಇಂಧನ ದರ ಏರಿಕೆಯನ್ನು ನಿಯಂತ್ರಣಕ್ಕೆ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳುವ ದಿಕ್ಕಿನಲ್ಲಿ ಕೇಂದ್ರ ಸರ್ಕಾರ ಕಾರ್ಯಗತವಾಗಿದೆ‘ ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.

‘ಇಂಧನಗಳ ಹೊರೆಯನ್ನು ರಾಜ್ಯಗಳೂ ಹೊರುತ್ತಿವೆ. ಪ್ರತ್ಯೇಕವಾಗಿ ವ್ಯಾಟ್‌ ವಿಧಿಸುತ್ತಿರುವುದರಿಂದ ದರ ಏರಿಕೆ ನಿಯಂತ್ರಣಕ್ಕಾಗಿ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳಲು ರಾಜ್ಯಗಳನ್ನೂ ಒಳಗೊಂಡು ಚರ್ಚೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry