ವಿದ್ಯುತ್ ತಗುಲಿ ರೈತ ಸಾವು

7

ವಿದ್ಯುತ್ ತಗುಲಿ ರೈತ ಸಾವು

Published:
Updated:
ವಿದ್ಯುತ್ ತಗುಲಿ ರೈತ ಸಾವು

ಯಾದಗಿರಿ: ಹೊಲದಲ್ಲಿ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಭಾನುವಾರ ಮೃತಪಟ್ಟಿದ್ದಾರೆ.

ಯಾದಗಿರಿಯ ಕೋಲಿವಾಡದ ನಿವಾಸಿ ದೇವಪ್ಪ(28) ಮೃತ ರೈತ.

ಶನಿವಾರ ರಾತ್ರಿ ಬಿರುಗಾಳಿಗೆ ವಿದ್ಯುತ್ ತಂತಿ ಹರಿದು ಬಿದ್ದಿತ್ತು. ಭಾನುವಾರ ನಸುಕಿನಲ್ಲಿ ಹೊಲಕ್ಕೆ ಹೋದ ರೈತ, ತುಂಡಾಗಿ ಬಿದ್ದಿದ್ದ ತಂತಿಯನ್ನು ತೆಗೆಯಲು ಮುಂದಾದ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry