ಪ್ರಜಾವಾಣಿ ಕ್ವಿಜ್

7

ಪ್ರಜಾವಾಣಿ ಕ್ವಿಜ್

Published:
Updated:
ಪ್ರಜಾವಾಣಿ ಕ್ವಿಜ್

1. ‘ಲೆಟರ್ಸ್ ಫ್ರಂ ಎ ಫಾದರ್ ಟು ಹಿಸ್ ಡಾಟರ್’ ಕೃತಿಯ ಲೇಖಕರು?

ಅ) ಆರ್. ಕೆ. ನಾರಾಯಣ್

ಆ) ನೆಹರೂ

ಇ) ಖುಷ್ವಂತ್ ಸಿಂಗ್ಈ

ಈ) ನೀರಧ್ ಸಿನ್ಹಾ

2. ಹಿಂದೂ ಪುರಾಣಗಳ ಪ್ರಕಾರ ಇಂದ್ರನ ರಥದ ಸಾರಥಿಯ ಹೆಸರೇನು ?

ಅ) ಅರುಣ

ಆ) ಗರುಡ

ಇ) ಮಾತಲಿ

ಈ) ಕಿರಣ

3. ರಾಜ್ಯದಲ್ಲಿ ಆಡಳಿತಾತ್ಮಕ ವ್ಯಾಜ್ಯಗಳನ್ನು ಬಗೆಹರಿಸಲೆಂದೇ ಇರುವ ಸಂಸ್ಥೆ ಯಾವುದು?

ಅ) ಕೆ.ಎ.ಟಿ.

ಆ) ಕೆ.ಜಿ.ಐ.ಡಿ.

ಇ) ಕೆ.ಎಸ್.ಐ.ಸಿ.

ಈ) ಕೆ.ಎಫ್.ಸಿ.ಸಿ.

4.‘ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ’ಯನ್ನು ಸ್ಥಾಪಿಸಿದವರು ಯಾರು?

ಅ) ರಂಗನಾಥ ಶರ್ಮ

ಆ) ನಿಟ್ಟೂರು ಶ್ರೀನಿವಾಸ ರಾವ್

ಇ) ತಿ. ತಾ. ಶರ್ಮ

ಈ) ಡಿವಿಜಿ

5. ‘ಇಂದಿರಾಗಾಂಧಿ ಗೋಲ್ಡ್ ಕಪ್ ’ ಯಾವ ಕ್ರೀಡೆಗೆ ಸಂಬಂಧಿಸಿದೆ?

ಅ) ಮಹಿಳಾ ಹಾಕಿ

ಆ) ಮಹಿಳಾ ಟೆನಿಸ್

ಇ) ಪುರುಷರ ಹಾಕಿ

ಈ) ಪುರುಷರ ಟೆನಿಸ್

6. ‘ಸಮೀಪ ದೃಷ್ಟಿದೋಷ’ದಲ್ಲಿ ಎಲ್ಲಿಯ ವಸ್ತು ಕಾಣುವುದಿಲ್ಲ?

ಅ) ಹತ್ತಿರದ

ಆ) ದೂರದ

ಇ) ಹತ್ತಿರದ ಮತ್ತು ದೂರದ

ಈ) ಎತ್ತರದ

7. ‘ನಾಟ್’ ಎಂಬುದು ಯಾವುದರ ವೇಗವನ್ನು ಅಳೆಯುವ ಮಾನವಾಗಿದೆ?

ಅ) ಕ್ಷಿಪಣಿ

ಆ) ಹೆಲಿಕಾಪ್ಟರ್

ಇ) ಹಡಗು

ಈ) ಉಪಗ್ರಹ

8. ‘ಶಿಲಪ್ಪದಿಗಾರಂ’ ಯಾವ ಭಾಷೆಯ ಕೃತಿ?

ಅ) ತಮಿಳು

ಆ) ಸಂಸ್ಕೃತ

ಇ) ಕನ್ನಡ

ಈ)ಮಲಯಾಳಂ

9. ‘ಭಾರಜಲ’ವನ್ನು ಯಾವ ಉದ್ಯಮದಲ್ಲಿ ಬಳಸಲಾಗುತ್ತದೆ?

ಅ) ಉಕ್ಕಿನ ತಯಾರಿಕೆ

ಆ) ಅಣು ವಿದ್ಯುತ್

ಇ) ಜಲ ವಿದ್ಯುತ್

ಈ) ಪವನ ಶಕ್ತಿ

10. ಸಂಗೀತದಲ್ಲಿ ಏನನ್ನು ಗುರುತಿಸಲು ‘ಕಟಪಯಾದಿ ಸೂತ್ರ’ವನ್ನು ಬಳಸುತ್ತಾರೆ?

ಅ)ತಾಳ

ಆ) ಸ್ವರ

ಇ) ಮೇಳಕರ್ತ ರಾಗ

ಈ) ಗಮಕ

ಹಿಂದಿನ ಸಂಚಿಕೆಯ ಸರಿ ಉತ್ತರಗಳು

1. ಇಬ್ಬರು,

2. ಲ್ಯಾಕ್ಟೋ ಮೀಟರ್,

3. ಪರ್ಷಿಯಾ,

4. 24,

5. ಶಕ್ತಿಪೂಜೆ,

6. ಮೀನಿನ ಪ್ರಬೇಧ,

7. ಸ್ವಾಮಿ ಹರಿದಾಸ,

8. ವರಾಹ,

9. ಸುನಿಲ್ ಕುಮಾರ್, ದೇಸಾಯಿ

10. ಸ್ಯೂಸ್

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry