ಆಸ್ಟ್ರೇಲಿಯಾ ತಂಡಕ್ಕೆ ಟಿಮ್‌ ಕಾಹಿಲ್‌ ಬಲ

7

ಆಸ್ಟ್ರೇಲಿಯಾ ತಂಡಕ್ಕೆ ಟಿಮ್‌ ಕಾಹಿಲ್‌ ಬಲ

Published:
Updated:
ಆಸ್ಟ್ರೇಲಿಯಾ ತಂಡಕ್ಕೆ ಟಿಮ್‌ ಕಾಹಿಲ್‌ ಬಲ

ಸಿಡ್ನಿ : ರಷ್ಯಾದಲ್ಲಿ ಜೂನ್‌ 14ರಿಂದ ಆರಂಭವಾಗುವ ಫಿಫಾ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಗೆ ಭಾನುವಾರ ಆಸ್ಟ್ರೇಲಿಯಾ ತಂಡವನ್ನು ಪ್ರಕಟಿಸಲಾಗಿದ್ದು, ಪ್ರಮುಖ ಆಟಗಾರ ಟಿಮ್‌ ಕಹಿಲ್‌ ಅವರು ಸ್ಥಾನ ಗಳಿಸಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್ಸ್‌: ಬ್ರಾಡ್‌ ಜೋನ್ಸ್‌, ಮ್ಯಾಥ್ಯೂವ್‌ ರ‍್ಯಾನ್‌, ಡೆನಿಯಲ್‌ ವುಕೊವಿಕ್‌ ಡಿಫೆಂಡರ್ಸ್‌: ಅಜಿಜ್‌ ಬೆಹಿಚ್‌, ಮಿಲೊಸ್‌ ಡಿಜೆನೆಕ್‌, ಮ್ಯಾಥ್ಯೂವ್‌ ಜುರ್ಮನ್‌, ಜೇಮ್ಸ್‌ ಮೆರೆಡಿತ್‌, ಜೋಶ್‌ ರಿಸ್ಡನ್‌, ಟ್ರೆಂಟ್‌ ಸೇನ್ಸ್‌ಬರಿ ಮಿಡ್‌ಫೀಲ್ಡರ್ಸ್‌: ಜ್ಯಾಕ್ಸನ್‌ ಇರ್ವಿನ್‌, ಮಿಲೆ ಜೆಡಿನಾಕ್‌, ರೊಬಿ ಕ್ರೂಸ್‌, ಮ್ಯಾಸಿಮೊ ಲುಂಗೊ, ಮಾರ್ಕ್‌ ಮಿಲ್ಲಿಗನ್‌, ಆ್ಯರನ್‌ ಮೂಯ್‌, ಟಾಮ್‌ ರೊಜಿಕ್‌ ಫಾರ್ವರ್ಡ್ಸ್‌: ಡೆನಿಯಲ್‌ ಅರ್ಜಾನಿ, ಟಿಮ್‌ ಕಹಿಲ್‌, ಟೊಮಿ ಜುರಿಕ್‌, ಮ್ಯಾಥ್ಯೂವ್‌ ಲೆಕಿ, ಜೆಮಿ ಮ್ಯಾಕ್ಲೆರೆನ್‌, ಆಂಡ್ರ್ಯೂ ನಬೌಟ್‌, ಡಿಮಿಟ್ರಿ ಪೆಟ್ರಾಟೊಸ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry