ರಬಾಡಗೆ ಪ್ರಶಸ್ತಿ

7

ರಬಾಡಗೆ ಪ್ರಶಸ್ತಿ

Published:
Updated:
ರಬಾಡಗೆ ಪ್ರಶಸ್ತಿ

ಜೊಹಾನ್ಸ್‌ಬರ್ಗ್‌ : ವೇಗದ ಬೌಲರ್‌ ಕಗಿಸೊ ರಬಾಡ ಅವರು ದಕ್ಷಿಣ ಆಫ್ರಿಕಾದ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕಳೆದ ಒಂದು ವರ್ಷದಲ್ಲಿ ರಬಾಡ ಆಡಿದ 13 ಟೆಸ್ಟ್‌ ಪಂದ್ಯಗಳಲ್ಲಿ 19.52 ಸರಾಸರಿಯಲ್ಲಿ 72 ವಿಕೆಟ್‌ ಪಡೆ ದಿ ದ್ದಾರೆ.  ರಬಾಡ ಅವರು ಎರಡನೇ ಬಾರಿಗೆ ಪ್ರಶಸ್ತಿಯನ್ನು ಜಯಿಸಿದ್ದಾರೆ. 2016 ರಲ್ಲಿ ಅವರು ಈ ಗೌರವಕ್ಕೆ ಪಾತ್ರರಾಗಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry