ಫುಟ್‌ಬಾಲ್‌ ಲೋಕದಲ್ಲಿ ಚೆಟ್ರಿ ಮೈಲುಗಲ್ಲು

7

ಫುಟ್‌ಬಾಲ್‌ ಲೋಕದಲ್ಲಿ ಚೆಟ್ರಿ ಮೈಲುಗಲ್ಲು

Published:
Updated:
ಫುಟ್‌ಬಾಲ್‌ ಲೋಕದಲ್ಲಿ ಚೆಟ್ರಿ ಮೈಲುಗಲ್ಲು

ಬೆಂಗಳೂರು: ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಅತೀ ಹೆಚ್ಚು ಗೋಲು ಗಳಿಸಿದ ಭಾರತದ ಮೊದಲ ಆಟಗಾರ ಹಾಗೂ ಪ್ರಸ್ತುತ ಆಡುತ್ತಿರುವ ವಿಶ್ವದ ಮೂರನೇ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತ ಫುಟ್‌ಬಾಲ್‌ ತಂಡದ ನಾಯಕ ಸುನಿಲ್‌ ಚೆಟ್ರಿ ಅವರು ಪಾತ್ರರಾಗಿದ್ದಾರೆ.

ಸುನಿಲ್‌ ಚೆಟ್ರಿ ಅವರು ತಾವು ಆಡಿದ 99 ಪಂದ್ಯಗಳಲ್ಲಿ 59 ಗೋಲುಗಳನ್ನು ದಾಖಲಿಸಿದ್ದಾರೆ.

ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ ಹೆಚ್ಚು ಗೋಲು ಗಳಿಸಿದ ಆಟಗಾರರಲ್ಲಿ ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೋನಾಲ್ಡೊ ಹಾಗೂ ಅರ್ಜೆಂಟೀನಾದ ಲಯೊನೆಲ್‌ ಮೆಸ್ಸಿ ಅವರು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ. ಅಂತರರಾಷ್ಟ್ರೀಯ ಫುಟ್‌ಬಾಲ್‌ ಪಂದ್ಯಗಳಲ್ಲಿ ಅತ್ಯಧಿಕ ಗೋಲುಗಳಿಸಿದವರು

ಆಟಗಾರ; ದೇಶ;  ಪಂದ್ಯಗಳು;  ಗೋಲುಗಳು

ಕ್ರಿಸ್ಟಿಯಾನೊ ರೋನಾಲ್ಡೊ; ಪೋರ್ಚುಗಲ್‌; 149; 81

ಲಯೊನೆಲ್‌ ಮೆಸ್ಸಿ; ಅರ್ಜೆಂಟೀನಾ; 124; 64

ಡೆವಿಡ್‌ ವಿಲ್ಲಾ; ಸ್ಪೇನ್‌; 98; 59

ಸುನಿಲ್‌ ಚೆಟ್ರಿ; ಭಾರತ; 99; 59

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry