ಪಂಕ್ಚರ್‌ನಿಂದಾಗಿ ಕಾರು ಪಲ್ಟಿ ; ಇಬ್ಬರ ಸಾವು

7

ಪಂಕ್ಚರ್‌ನಿಂದಾಗಿ ಕಾರು ಪಲ್ಟಿ ; ಇಬ್ಬರ ಸಾವು

Published:
Updated:
ಪಂಕ್ಚರ್‌ನಿಂದಾಗಿ ಕಾರು ಪಲ್ಟಿ ; ಇಬ್ಬರ ಸಾವು

ತುಮಕೂರು: ಕೊರಟಗೆರೆ ತಾಲ್ಲೂಕು ತಣ್ಣೇನಹಳ್ಳಿ ಸಮೀಪ ಕಾರು ಪಂಕ್ಚರ್ ಆಗಿ ಪಲ್ಟಿಯಾಗಿದ್ದರಿಂದ ಇಬ್ಬರು ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ಮೃತಪಟ್ಟವರು ಪಾವಗಡವದರಾಗಿದ್ದು ಹೆಸರು, ವಿಳಾಸ ಪತ್ತೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗಾಯಾಳುಗಳನ್ನು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೋಳಾಲ ಠಾಣೆ ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry