ಭದ್ರತಾ ಠೇವಣಿ ಬಡ್ಡಿ ಜಮೆ

7

ಭದ್ರತಾ ಠೇವಣಿ ಬಡ್ಡಿ ಜಮೆ

Published:
Updated:

ಬೆಂಗಳೂರು: ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು 2017– 18ನೇ ಸಾಲಿನ ಗ್ರಾಹಕರ ಭದ್ರತಾ ಠೇವಣಿ ಮೇಲಿನ ಬಡ್ಡಿ ದರವನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ ನಿಗದಿಪಡಿಸಿರುವಂತೆ ಶೇ 6.75 ರಷ್ಟನ್ನು ಪಾವತಿಸಲಿದೆ.

ಎಚ್‌.ಟಿ ಗ್ರಾಹಕರಿಗೆ ಜೂನ್‌ 18ರ ವಿದ್ಯುತ್‌ ಬಿಲ್‌ಗಳಲ್ಲಿ ಹಾಗೂ ಎಲ್‌.ಟಿ ಗ್ರಾಹಕರಿಗೆ ಜುಲೈ 18ರ ಬಿಲ್‌ಗಳಲ್ಲಿ ಜಮೆ ಮಾಡಲಾಗುವುದು ಎಂದು ಬೆಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry