ಮುಂಬೈ ಜೊತೆ ಸುಭಾಶಿಶ್‌ ಒಪ್ಪಂದ

7

ಮುಂಬೈ ಜೊತೆ ಸುಭಾಶಿಶ್‌ ಒಪ್ಪಂದ

Published:
Updated:

ಮುಂಬೈ : ರಕ್ಷಣಾ ವಿಭಾಗದ ಆಟಗಾರ ಸುಭಾಶಿಶ್‌ ಬೋಸ್‌ ಅವರು ಮುಂದಿನ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಮುಂಬೈ ಸಿಟಿ ಎಫ್‌ಸಿ ಪರ ಆಡಲಿದ್ದಾರೆ.

ಮುಂಬೈ ಫ್ರಾಂಚೈಸ್‌, ಸುಭಾಶಿಶ್‌ ಜೊತೆ ಸೋಮವಾರ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

ಸುಭಾಶಿಶ್‌ ಈ ಹಿಂದೆ ಬೆಂಗಳೂರು ಎಫ್‌ಸಿ ತಂಡದಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry