ಡೆನ್ಮಾರ್ಕ್‌ ತಂಡದಲ್ಲಿ ಬ್ರೆಂಡ್‌ನರ್‌ ಇಲ್ಲ

7

ಡೆನ್ಮಾರ್ಕ್‌ ತಂಡದಲ್ಲಿ ಬ್ರೆಂಡ್‌ನರ್‌ ಇಲ್ಲ

Published:
Updated:

ಸ್ಟಾಕ್‌ಹೋಮ್‌ : ವಿಶ್ವಕಪ್‌ ಟೂರ್ನಿಗಾಗಿ ಫುಟ್‌ಬಾಲ್‌ ಆಟಗಾರರ ತಂಡದ ಅಂತಿಮ ಪಟ್ಟಿಯನ್ನು ಡೆನ್ಮಾರ್ಕ್‌ ಪ್ರಕಟಿಸಿದ್ದು, ಪ್ರಮುಖ ಸ್ಟ್ರೈಕರ್‌ ನಿಕ್ಲಾಸ್‌ ಬೆಂಡ್‌ನರ್‌ ಅವರು ಗಾಯದ ಕಾರಣದಿಂದ ಸ್ಥಾನಗಳಿಸಿಲ್ಲ.

ನಿಕ್ಲಾಸ್‌ ಅವರು ತೊಡೆ ಸ್ನಾಯು ನೋವಿನಿಂದ ನರಳುತ್ತಿದ್ದಾರೆ. ಡಿಫೆಂ ಡರ್‌ ಆ್ಯಂಡ್ರ್ಯೂಸ್‌ ಜೆಲ್ಲಾರ್ಡ್‌ ಕೂಡ ಗಾಯದ ಕಾರಣದಿಂದ ಪಟ್ಟಿಯಿಂದ ಹೊರಗುಳಿದಿದ್ದಾರೆ. ಮಿಡ್‌ಫೀಲ್ಡರ್ಸ್‌ ಕ್ರಿಸ್ಟಿಯನ್‌ ಎರಿಕ್ಸನ್‌ ತಂಡದಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry