ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ ತಂಡದಲ್ಲಿ ನೆಯುರ್‌ಗೆ ಸ್ಥಾನ

7

ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ ತಂಡದಲ್ಲಿ ನೆಯುರ್‌ಗೆ ಸ್ಥಾನ

Published:
Updated:
ಫಿಫಾ ವಿಶ್ವಕಪ್‌ ಫುಟ್‌ಬಾಲ್‌: ಜರ್ಮನಿ ತಂಡದಲ್ಲಿ ನೆಯುರ್‌ಗೆ ಸ್ಥಾನ

ಬರ್ಲಿನ್‌ : ಜೂನ್‌ 14ರಿಂದ ಆರಂಭವಾಗಲಿರುವ ಫಿಫಾ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಗಾಗಿ ಸೋಮವಾರ ಹಾಲಿ ಚಾಂಪಿಯನ್‌ ಜರ್ಮನಿ ತಂಡವನ್ನು ಪ್ರಕಟಿಸಲಾಗಿದೆ.

ಕೋಚ್‌ ಜೊವಾ ಚಿಮ್‌ ಲೊವ್‌ ಅವರು 23 ಆಟಗಾರರ ಪಟ್ಟಿ ಬಿಡುಗಡೆ ಮಾಡಿದ್ದು, ಪ್ರಮುಖ ಆಟಗಾರ ಮ್ಯಾನು ಯಲ್‌ ನೆಯರ್‌ ಸ್ಥಾನಗಳಿಸಿದ್ದಾರೆ.

ತಂಡ ಇಂತಿದೆ: ಗೋಲ್‌ ಕೀಪರ್ಸ್‌:  ಮ್ಯಾನುಯಲ್‌ ನೆಯರ್‌, ಮಾರ್ಕ್‌ ಅಂಡ್ರೆ ಟೆರ್‌ ಸ್ಟೆಗನ್‌, ಕೆವಿನ್‌ ಟ್ರಾಪ್‌.

ಡಿಫೆಂಡರ್ಸ್‌: ಮಾರ್ವಿನ್‌ ಪ್ಲೆಟ್ಟೆನ್‌ ಹಾರ್ಡ್‌, ಜೊನಾಸ್‌ ಹೆಕ್ಟರ್‌, ಮಟ್ಟಿ ಹಾಸ್‌ ಜಿಂಟರ್‌, ಮ್ಯಾಟ್ಸ್‌ ಹಮ್ಮೆಲ್ಸ್‌, ನಿಕ್ಲಾಸ್‌ ಸ್ಯುಲ್‌, ಅಂಟೊನಿಯೊ ರುಡಿಗರ್‌, ಜೆರೊಮ್‌ ಬೊಟೆಂಗ್‌, ಜೊಷುವಾ ಕಿಮಿಚ್‌. ಮಿಡ್‌ಫೀಲ್ಡರ್ಸ್‌: ಸಮಿ ಖೆದಿರಾ, ಜುಲಿಯನ್‌ ಡ್ರಾಕ್ಸಲರ್‌, ಟೊನಿ ಕ್ರೂಸ್‌, ಮೀಸಲತ್‌ ಒಜಿಲ್‌, ಥಾಮಸ್‌ ಮುಲ್ಲರ್‌, ಸೆಬಾಸ್ಟಿಯನ್‌ ರುಡಿ, ಜುಲಿಯನ್‌ ಬ್ರಾಂಡ್‌, ಇಲ್ಕೆ ಗುಂಡೊಗನ್‌, ಲಿಯಾನ್‌ ಗೊರೆಟ್ಜ್ಕಾ, ಮಾರ್ಕೊ ರೂಸ್‌. ಫಾರ್ವರ್ಡ್ಸ್‌: ಟಿಮೊ ವರ್ನರ್‌, ಮಾರಿಯೊ ಗೊಮೆಜ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry