ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು

7

ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು

Published:
Updated:
ಶೆಡ್‌ಗೆ ವಿದ್ಯುತ್ ಸ್ಪರ್ಶ ಅಕ್ಕ ತಮ್ಮ ಸಾವು

ಕಲಬುರ್ಗಿ: ಅಫಜಲಪುರ ತಾಲ್ಲೂಕು ಮಾಶಾಳ ಗ್ರಾಮದಲ್ಲಿ ಟಿನ್ ಶೀಟ್ ಶೆಡ್‌ಗೆ ವಿದ್ಯುತ್ ತಗುಲಿ ಅಕ್ಕ ತಮ್ಮ ಮೃತಪಟ್ಟಿದ್ದಾರೆ.

ತಿಪ್ಪವ್ವ (65) ಮತ್ತು  ನರಸಪ್ಪ ಕಿಣಗಿ(60) ಮೃತಪಟ್ಟವರು.

ತಿಪ್ಪವ್ವ ಸ್ನಾನಕ್ಕೆ ಹೋದ ವೇಳೆಯಲ್ಲಿ ಶೆಡ್‌ಗೆ ವಿದ್ಯುತ್ ತಗುಲಿದೆ. ಈ ವೇಳೆ ರಕ್ಷಿಸಲು ಹೋದ ನರಸಪ್ಪ ಅವರಿಗೂ ವಿದ್ಯುತ್ ತಾಗಿದೆ. ವಿಷಯ ಅರಿತು ಸ್ಥಳಕ್ಕೆ ದೌಡಾಯಿಸಿದ ಗ್ರಾಮಸ್ಥರು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಶವಗಳನ್ನು ಹೊರತೆಗೆದಿದ್ದಾರೆ.

ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry