ಐಎಸ್‌ ಕಿರಿಯ ಸದಸ್ಯೆ ತಪ್ಪಿತಸ್ಥೆ

7

ಐಎಸ್‌ ಕಿರಿಯ ಸದಸ್ಯೆ ತಪ್ಪಿತಸ್ಥೆ

Published:
Updated:
ಐಎಸ್‌ ಕಿರಿಯ ಸದಸ್ಯೆ ತಪ್ಪಿತಸ್ಥೆ

ಲಂಡನ್‌: ಬ್ರಿಟಿಷ್‌ ಮ್ಯೂಸಿಯಂ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಫಾ ಬೌಲಾರ್‌ (18) ಎಂಬ ಯುವತಿ ತಪ್ಪಿತಸ್ಥೆ ಎಂದು ಕೋರ್ಟ್‌ ಹೇಳಿದೆ.

ಸಫಾ, ಬ್ರಿಟನ್‌ನಲ್ಲಿ ಶಿಕ್ಷೆಗೆ ಗುರಿಯಾದ ಇಸ್ಲಾಮಿಕ್‌ ಸ್ಟೇಟ್‌ನ (ಐಎಸ್‌) ಅತ್ಯಂತ ಕಿರಿಯ ಸದಸ್ಯೆಯಾಗಿದ್ದಾಳೆ. ಮುಂದಿನ ಆರು ವಾರಗಳಲ್ಲಿ ಶಿಕ್ಷೆಯ ಪ್ರಮಾಣ ನಿಗದಿಯಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry