‘ಆತ್ಮವಿಶ್ವಾಸ ಹೆಚ್ಚಿದೆ’

7

‘ಆತ್ಮವಿಶ್ವಾಸ ಹೆಚ್ಚಿದೆ’

Published:
Updated:
‘ಆತ್ಮವಿಶ್ವಾಸ ಹೆಚ್ಚಿದೆ’

ಲಂಡನ್‌‌: ‘ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್‌ನಲ್ಲಿ ತೋರಿದ ಸಾಮರ್ಥ್ಯ ನನ್ನಲ್ಲಿನ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ’ ಎಂದು ಇಂಗ್ಲೆಂಡ್‌ ತಂಡದ ಆಟಗಾರ ಜೋಸ್‌ ಬಟ್ಲರ್‌ ಹೇಳಿದ್ದಾರೆ.

‘ಕೆಲವು ವಾರಗಳ ಕಾಲ ಆಡಿದ ಐಪಿಎಲ್‌ ಪಂದ್ಯಗಳು ಆಟದ ದೃಷ್ಟಿಯಿಂದ ಮಹತ್ವದ್ದು. ಆಟದ ಸಾಮರ್ಥ್ಯ ವೃದ್ಧಿ ಮಾಡಿಕೊಳ್ಳಲು ಐಪಿಎಲ್‌ ಪಂದ್ಯಗಳು ನೆರವಾಗಿವೆ’ ಎಂದು ಅವರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry