ಬನವಾಸಿ: 12 ಸೆಂ.ಮೀ ಮಳೆ

7

ಬನವಾಸಿ: 12 ಸೆಂ.ಮೀ ಮಳೆ

Published:
Updated:

ಬೆಂಗಳೂರು: ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಹಲವೆಡೆ ಮಳೆಯಾಗಿದೆ.

ಬನವಾಸಿ 12 ಸೆಂ.ಮೀ, ಸಿದ್ಧಾಪುರ, ಕಾಗಿನೆಲೆ, ಯಡ್ರಾಮಿ 5, ಯಾದವಾಡ, ತಾಳಿಕೋಟೆ, ದೇವದುರ್ಗ, ಲಿಂಗನಮಕ್ಕಿ 4, ಅಂಕೋಲ, ಕೆಂಭಾವಿ, ಜಯಪುರ, ಲಿಂಗದಹಳ್ಳಿ, ಕಡೂರು, ಕೃಷ್ಣರಾಜಸಾಗರ 3, ಸೈದಾಪುರ, ಮಳವಳ್ಳಿ, ತಿಪಟೂರು 2, ಮೂಡುಬಿದಿರೆ, ಧರ್ಮಸ್ಥಳ, ಶಿರಾಳಿ, ಮಂಚಿಕೇರಿ, ಬೆಳಗಾವಿ, ಚಿಕ್ಕೋಡಿ, ಅಲಮಟ್ಟಿ, ಸೇಡಂ, ಆಗುಂಬೆ, ಹುಂಚದಕಟ್ಟೆ, ಮೂಡಿಗೆರೆ,

ಲಕ್ಕವಳ್ಳಿ, ಆನೇಕಲ್‌, ಬೆಂಗಳೂರು ನಗರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.

ಹವಾಮಾನ ಮುನ್ಸೂಚನೆ: ರಾಜ್ಯದ ಕೆಲವು ಪ್ರದೇಶಗಳಲ್ಲಿ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ

ಎಂದು ಹವಾಮಾನ ಇಲಾಖೆ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry