ಶಾಸಕ ರೆಡ್ಡಿ ಕಚೇರಿ ಉದ್ಘಾಟನೆ

7

ಶಾಸಕ ರೆಡ್ಡಿ ಕಚೇರಿ ಉದ್ಘಾಟನೆ

Published:
Updated:
ಶಾಸಕ ರೆಡ್ಡಿ ಕಚೇರಿ ಉದ್ಘಾಟನೆ

ಬಳ್ಳಾರಿ: ನಗರ ಕ್ಷೇತ್ರದ ಶಾಸಕ ಜಿ.ಸೋಮಶೇಖರ ರೆಡ್ಡಿ ಅವರ ಕಚೇರಿ ಉದ್ಘಾಟನೆ ಕಾರ್ಯಕ್ರಮದ ನಗರದ ಪಾಲಿಕೆ ಕಚೇರಿಯಲ್ಲಿ ಬುಧವಾರ ನಡೆಯಿತು.

ನಾಲ್ವರು ಅರ್ಚಕರು ಶಾಸಕರ ಕುರ್ಚಿಯಲ್ಲಿ ಕಸಾಪುರದ ಆಂಜನೇಯಸ್ವಾಮಿ ಹಾಗೂ ಶಾಸಕರ ತಂದೆ–ತಾಯಿಯ ಫೋಟೋ ಇಟ್ಟು ಪೂಜೆ ಸಲ್ಲಿಸಿದರು. ನಂತರ ಇಬ್ಬರು ಅರ್ಚಕರು ಶಾಸಕರ ಕುರ್ಚಿಯಲ್ಲಿ ಕುಳಿತು ಮಂತ್ರಗಳನ್ನು ಪಠಿಸಿ ಆಶೀರ್ವದಿಸಿದ ಬಳಿಕ ಶಾಸಕರು ಕುರ್ಚಿಯಲ್ಲಿ ಕುಳಿತುಕೊಂಡರು. ಅವರ ಪತ್ನಿ ಜಿ.ವಿಜಯ, ವೀರಶೇಖರ ರೆಡ್ಡಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry