ಬ್ರಿಕ್ಸ್ ವಿವಿ ಪಟ್ಟಿಯಲ್ಲಿ ನಾಲ್ಕು ಸಂಸ್ಥೆಗೆ ಸ್ಥಾನ

7

ಬ್ರಿಕ್ಸ್ ವಿವಿ ಪಟ್ಟಿಯಲ್ಲಿ ನಾಲ್ಕು ಸಂಸ್ಥೆಗೆ ಸ್ಥಾನ

Published:
Updated:

ಲಂಡನ್‌: ಬ್ರಿಕ್ಸ್ ರಾಷ್ಟ್ರಗಳ ಮೊದಲ 20 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಐಐಟಿ ಬಾಂಬೆ, ಐಐಎಸ್ಸಿ ಬೆಂಗಳೂರು, ಐಐಟಿ ದೆಹಲಿ ಮತ್ತು ಐಐಟಿ ಮದ್ರಾಸ್‌ ಸ್ಥಾನಪಡೆದಿವೆ.

ಚೀನಾದ ಟ್ಸಿಂಗುವಾ ವಿಶ್ವವಿದ್ಯಾಲಯ ವಿವಿ ಪಟ್ಟಿಯಲ್ಲಿ ಮೊದಲ ರ‍್ಯಾಂಕ್‌ನಲ್ಲಿದೆ. ಮೊದಲ ಹತ್ತು ಸ್ಥಾನಗಳಲ್ಲಿ ಚೀನಾದ 10 ವಿವಿಗಳೇ ಸೇರಿವೆ.

ಐಐಟಿ ಬಾಂಬೆ 9 ನೇ ಸ್ಥಾನದಲ್ಲಿದ್ದರೆ, ಐಐಎಸ್ಸಿ ಬೆಂಗಳೂರು 10 ನೇ ರ‍್ಯಾಂಕ್‌ನಲ್ಲಿದೆ. ಐಐಟಿ ದೆಹಲಿ 17 ರಲ್ಲಿದೆ. ಬ್ರಿಕ್ಸ್ ವಿಶ್ವವಿದ್ಯಾಲಯಗಳ ರ‍್ಯಾಂಕಿಂಗ್‌ 2018 ರ ಪಟ್ಟಿಯಲ್ಲಿ ಬ್ರಿಕ್ಸ್ ರಾಷ್ಟ್ರಗಳ 300 ಪ್ರಮುಖ ವಿಶ್ವವಿದ್ಯಾಲಯಗಳಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry