ರಾಜತಾಂತ್ರಿಕರಿಗೆ ನಿಗೂಢ ಕಾಯಿಲೆ?

7

ರಾಜತಾಂತ್ರಿಕರಿಗೆ ನಿಗೂಢ ಕಾಯಿಲೆ?

Published:
Updated:

ವಾಷಿಂಗ್ಟನ್/ಬೀಜಿಂಗ್: ಚೀನಾದಲ್ಲಿರುವ ಅಮೆರಿಕ ರಾಯಭಾರ ಕಚೇರಿಯಲ್ಲಿನ ಅಧಿಕಾರಿಗಳು ನಿಗೂಢವಾದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಕಳವಳದಲ್ಲಿ ಅಮೆರಿಕ ಅವರನ್ನು ವಾಪಸ್‌ ಕರೆಸಿಕೊಳ್ಳುತ್ತಿದೆ.

ಕ್ಯೂಬಾದಲ್ಲಿನ ಅಮೆರಿಕ ರಾಜತಾಂತ್ರಿಕ ಅಧಿಕಾರಿಗಳು ಸಹ ಇದೇ ರೀತಿಯ ಕಾಯಿಲೆಯಿಂದ ಬಳಲುತ್ತಿದ್ದ ವರದಿಯಾಗಿತ್ತು.

ಚೀನಾದ ಗ್ವಾಂಗ್‌ಜೌನಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಉದ್ಯೋಗಿಯೊಬ್ಬರಿಗೆ ‘ಕಿವಿಯಲ್ಲಿ ಸೂಕ್ಷ್ಮ, ಅಸ್ಪಷ್ಟ ಸದ್ದು ಹಾಗೂ ಒತ್ತಡ ಅನುಭವ’ ಆಗಿರುವುದು ವೈದ್ಯಕೀಯವಾಗಿ ದೃಢಪಟ್ಟಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry