ವಿಪ್ರೊ ಸಂಸ್ಥೆಗೆ ತಾರಿಕ್ ಪ್ರೇಮ್‌ಜಿ ನೇಮಕ

7

ವಿಪ್ರೊ ಸಂಸ್ಥೆಗೆ ತಾರಿಕ್ ಪ್ರೇಮ್‌ಜಿ ನೇಮಕ

Published:
Updated:
ವಿಪ್ರೊ ಸಂಸ್ಥೆಗೆ ತಾರಿಕ್ ಪ್ರೇಮ್‌ಜಿ ನೇಮಕ

ನವದೆಹಲಿ: ಅಜೀಮ್‌ ಪ್ರೇಮ್‌ಜಿ ಅವರ ಕಿರಿಯ ಪುತ್ರ ತಾರಿಕ್ ಪ್ರೇಮ್‌ಜಿ ಅವರು ವಿಪ್ರೊ ಆಡಳಿತ ಮಂಡಳಿಯ ಕಾರ್ಯನಿರ್ವಾಹ ಯೇತರ ನಿರ್ದೇಶಕರಾಗಿ ನೇಮಕವಾಗಿದ್ದಾರೆ.

ಅವರ ವಸ್ತುನಿಷ್ಟ ದೃಷ್ಟಿಕೋನವು ಆಡಳಿತ ಮಂಡಳಿ ಮೌಲ್ಯವನ್ನು ಹೆಚ್ಚಿಸಲಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ತಾರಿಕ್ ಅವರ ಹಿರಿಯ ಸಹೋದರ ರಿಷದ್‌ ಪ್ರೇಮ್‌ಜಿ ಅವರು  ಸಂಸ್ಥೆಯ ಕಾರ್ಯನಿರ್ವಾಹಯೇತರ ನಿರ್ದೇಶಕರಾಗಿದ್ದಾರೆ. ವಿಪ್ರೊ ಲಿಮಿಟೆಡ್‌ನಲ್ಲಿ ಇವರು ಚೀಫ್‌ ಸ್ಟ್ರಾಟೆಜಿ ಆಫೀಸರ್‌ ಮತ್ತು ಆಡಳಿತ ಮಂಡಳಿ ಸದಸ್ಯರೂ ಆಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry