7

ಅಡಿಗಾಸ್ ಯಾತ್ರಾ ‘ಭಾರತ ದರ್ಶನ’ಕ್ಕೆ ರಿಯಾಯ್ತಿ ಸೌಲಭ್ಯ

Published:
Updated:
ಅಡಿಗಾಸ್ ಯಾತ್ರಾ ‘ಭಾರತ ದರ್ಶನ’ಕ್ಕೆ ರಿಯಾಯ್ತಿ ಸೌಲಭ್ಯ

ಬೆಂಗಳೂರು: ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯದ ಮಾನ್ಯತೆ ಪಡೆದಿರುವ ಪ್ರವಾಸಿ ಸಂಸ್ಥೆ ಅಡಿಗಾಸ್ ಯಾತ್ರಾ, ಈಗ ‘ಭಾರತ ದರ್ಶನ’ ಯೋಜನೆ ಹಮ್ಮಿಕೊಂಡಿದೆ.

ಈ ಯೋಜನೆಯಡಿ ದೇಶದಾದ್ಯಂತ ಕೈಗೊಳ್ಳುವ ಎಲ್ಲಾ ಪ್ರವಾಸಗಳಿಗೆ ಭಾರಿ ರಿಯಾಯ್ತಿ ಘೋಷಿಸಿದೆ.

ಕಾಶಿ, ಗಯಾ, ಚಾರ್‌ಧಾಮ್‌ ಯಾತ್ರೆ, ವೈಷ್ಣೋದೇವಿ ಮುಂತಾದ ಶಕ್ತಿ ಪೀಠಗಳು, ಐತಿಹಾಸಿಕ ಸ್ಥಳಗಳು, ಶಿಮ್ಲಾ, ಮನಾಲಿ, ಕಾಶ್ಮೀರ ಅಲ್ಲದೆ ಪ್ರಸಿದ್ದ ಪುಣ್ಯ ಕ್ಷೇತ್ರಗಳ ಪ್ರವಾಸಕ್ಕೂ ಇದರ ಪ್ರಯೋಜನ ಪಡೆಯಬಹುದಾಗಿದೆ. ಪ್ರವಾಸ ವೇಳೆ ಸಸ್ಯಾಹಾರಿ ಊಟೋಪಹಾರ, ವಸತಿ ವ್ಯವಸ್ಥೆ, ರೈಲು, ವಿಮಾನ ಹಾಗೂ ವಾಹನದ ವ್ಯವಸ್ಥೆ ಒಳಗೊಂಡಿರುತ್ತದೆ.

ವಿವರಗಳಿಗೆ: 080- 2661 6678, 96116 00810 ಮತ್ತು 0836-2256678 / 9845631379 ಸಂಪರ್ಕಿಸಿ.  www.adigasyatra.com ಅಂತರ್ಜಾಲ ತಾಣಕ್ಕೂ ಭೇಟಿ ನೀಡಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry