ನಾಯಿ ಪರವಾನಗಿ; ನಿಯಮ ತಡೆಹಿಡಿದ ಬಿಬಿಎಂಪಿ

7

ನಾಯಿ ಪರವಾನಗಿ; ನಿಯಮ ತಡೆಹಿಡಿದ ಬಿಬಿಎಂಪಿ

Published:
Updated:
ನಾಯಿ ಪರವಾನಗಿ; ನಿಯಮ ತಡೆಹಿಡಿದ ಬಿಬಿಎಂಪಿ

ಬೆಂಗಳೂರು: ನಾಯಿ ಸಾಕಲು ಪರವಾನಗಿ ಪಡೆಯಬೇಕು ಎಂಬ ನಿಯಮವನ್ನು ಬಿಬಿಎಂಪಿ ಕೆಲಕಾಲದ ಮಟ್ಟಿಗೆ ತಡೆಹಿಡಿದಿದೆ.

ನಾಯಿ ಮಾಲೀಕರು, ಅಪಾರ್ಟ್‌ಮೆಂಟ್‌ಗಳಲ್ಲಿ ಒಂದಕ್ಕಿಂತ ಹೆಚ್ಚು ನಾಯಿ ಸಾಕಿದವರು ಈ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾನೂನು ತಜ್ಞರ ಸಲಹೆ ಪಡೆಯಲು ಅಭಿಪ್ರಾಯ ಪಡೆಯಲು ತೀರ್ಮಾನಿಸಿದೆ.

‘ಒಂದಕ್ಕಿಂತ ಹೆಚ್ಚು ನಾಯಿ ಸಾಕಿದವರು ನಾವು ಯಾವುದೇ ಕಾರಣಕ್ಕೂ ಅವುಗಳನ್ನು ಬಿಟ್ಟುಕೊಡಲು ಸಾಧ್ಯವಿಲ್ಲ. ನಿಯಮಾವಳಿಯಲ್ಲಿ ಬದಲಾವಣೆ ಮಾಡಲೇಬೇಕು ಎಂದು ಒತ್ತಾಯಿಸಿದ್ದಾರೆ. ಇನ್ನು ಲೈಸೆನ್ಸ್‌ ಪಡೆಯುವ ಬಗೆ ಹೇಗೆ? ಹೆಚ್ಚು ನಾಯಿಗಳಿದ್ದರೆ ನಾವೇನು ಮಾಡಬೇಕು ಎಂಬ ಬಗ್ಗೆ ವಿಚಾರಿಸುತ್ತಿದ್ದಾರೆ. ಹೀಗೆ ಗೊಂದಲಗಳಿಗೆ ತೆರೆಯೆಳೆಯುವ ಪ್ರಯತ್ನ ನಡೆಸುತ್ತಿದ್ದೇವೆ. ಹೊಸದಾಗಿ ಪರವಾನಗಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಸದ್ಯ ಹಾಗೇ ಇರಿಸಿದ್ದೇವೆ. ನಿಯಮಾವಳಿಗಳು ಸ್ಪಷ್ಟವಾದ ಬಳಿಕ ಪರವಾನಗಿ ವಿತರಿಸಲಾಗುವುದು’ ಎಂದು ಬಿಬಿಎಂಪಿ ಪ‍ಶುಸಂಗೋಪನಾ ವಿಭಾಗದ ಜಂಟಿ ಆಯುಕ್ತ ಡಾ.ಆನಂದ್‌ ತಿಳಿಸಿದರು.

ನಾಯಿ ಮಾಲೀಕರಾದ ಆನಂದ್‌ ಪ್ರತಿಕ್ರಿಯಿಸಿ, ‘ಪರವಾನಗಿ ನಿಯಮ ಮಾಡಿರುವುದು ಒಳ್ಳೆಯದೇ. ಆದರೆ, ನಾಯಿಗಳ ಸಂಖ್ಯೆಯನ್ನು ಬಿಬಿಎಂಪಿ ನಿರ್ಧರಿಸುವುದು ಸರಿಯಲ್ಲ ಎಂದರು.

Test


ಮಂಗಳೂರಿನಲ್ಲಿ ಮಳೆಗೆ ಮರ ಬಿದ್ದಿರುವುದು

ಭಾರಿ ಮಳೆಗೆ ಮಂಗಳೂರಿನಲ್ಲಿ ಮನೆ ಕುಸಿತ, ಧರೆಗುರುಳಿದ ಮರಗಳು

 

basava rama guru seetha boy phon pen  bol
ಬಾನುವಾರ  ಸೋಮವಾರ   ಮಂಗಳವಾರ ಗುರು ಶನಿ ಶುಕ್ರ  
444 555   6666   7777   77
** (( __ && ^^ %%    

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry