ಇಂದು ಜೆಇಇ ಫಲಿತಾಂಶ

7

ಇಂದು ಜೆಇಇ ಫಲಿತಾಂಶ

Published:
Updated:
ಇಂದು ಜೆಇಇ ಫಲಿತಾಂಶ

ಲಖನೌ: ಕಾನ್ಪುರ ಐಐಟಿಯು ಜೆಇಇ–2018ರ (ಅಡ್ವಾನ್ಸ್ಡ್)  ಫಲಿತಾಂಶವನ್ನು ಜೂನ್‌ 10ರಂದು ಪ್ರಕಟಿಸಲಿದೆ.

ಅಭ್ಯರ್ಥಿಗಳು ಪಡೆದ ಅಂಕ, ರಾಷ್ಟ್ರಮಟ್ಟದಲ್ಲಿ ಪಡೆದ ರ‍್ಯಾಂಕ್‌ ವಿವರ jeeadv.nic.in ವೆಬ್‌ಸೈಟ್‌ನಲ್ಲಿ ಲಭ್ಯ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry