ಜೆಐಪಿಎಂಇಆರ್: ಎಕ್ಸ್‌ಪರ್ಟ್‌ನ ಅಪೂರ್ವಗೆ ಪ್ರಥಮ ರ‍್ಯಾಂಕ್‌

7

ಜೆಐಪಿಎಂಇಆರ್: ಎಕ್ಸ್‌ಪರ್ಟ್‌ನ ಅಪೂರ್ವಗೆ ಪ್ರಥಮ ರ‍್ಯಾಂಕ್‌

Published:
Updated:

ಮಂಗಳೂರು: ಜವಾಹರ ಲಾಲ್ ಇನ್‍ಸ್ಟಿಟ್ಯೂಟ್ ಆಫ್ ಪೋಸ್ಟ್‌ ಗ್ರ್ಯಾಜುವೇಟ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರಿಸರ್ಚ್‌ನಲ್ಲಿ (ಜೆಐಪಿಎಂಇಆರ್) ವೈದ್ಯಕೀಯ ಶಿಕ್ಷಣ ಪ್ರವೇಶಕ್ಕಾಗಿ ನಡೆಸಿದ್ದ ಪ್ರವೇಶ ಪರೀಕ್ಷೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್‌ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಅಪೂರ್ವ ಟಿ. ಅಂಗವಿಕಲರ ವಿಭಾಗದಲ್ಲಿ ದೇಶಕ್ಕೇ ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ನಡೆದ ಪರೀಕ್ಷೆಯ ಸಾಮಾನ್ಯ ವಿಭಾಗದಲ್ಲಿ ಎಕ್ಸ್‌ಪರ್ಟ್‌ ಕಾಲೇಜಿನ ವಿದ್ಯಾರ್ಥಿನಿ ಅಕ್ಷತಾ ಎಂ. ಕಾಮತ್ 175ನೇ ರ‍್ಯಾಂಕ್‌ ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry