ಚಿಕ್ಕಮಗಳೂರು: ಕಾರು– ಲಾರಿ ಡಿಕ್ಕಿ, ಕಾರು ಚಾಲಕನಿಗೆ ತೀವ್ರ ಗಾಯ

7

ಚಿಕ್ಕಮಗಳೂರು: ಕಾರು– ಲಾರಿ ಡಿಕ್ಕಿ, ಕಾರು ಚಾಲಕನಿಗೆ ತೀವ್ರ ಗಾಯ

Published:
Updated:
ಚಿಕ್ಕಮಗಳೂರು: ಕಾರು– ಲಾರಿ ಡಿಕ್ಕಿ, ಕಾರು ಚಾಲಕನಿಗೆ ತೀವ್ರ ಗಾಯ

ಚಿಕ್ಕಮಗಳೂರು: ತಾಲ್ಲೂಕಿನ ಬಾರ್ಗಲ್ ಬಳಿ ಕಾರು- ಲಾರಿ ಡಿಕ್ಕಿ ಸಂಭವಿಸಿದ್ದು, ಕಾರು ಚಾಲಕ ಸರ್ದಾರ ತೀವ್ರವಾಗಿ ಗಾಯಗೊಂಡಿದ್ದಾರೆ.

ಗಾಯಾಳು ಸರ್ದಾರನನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೂಡಿಗೆರೆ ಕಡೆಯಿಂದ ಬರುತ್ತಿದ್ದ ಕಾರು ಚಿಕ್ಕಮಗಳೂರು ಕಡೆಯಿಂದ ಬರುತ್ತಿದ್ದ ಲಾರಿ ನಡುವೆ ಡಿಕ್ಕಿ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಆಲ್ದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry