ಡೆಲ್ಲಿ ಡೈನಾಮೊಸ್‌ಗೆ ಸಿಯಾಮ್‌

7

ಡೆಲ್ಲಿ ಡೈನಾಮೊಸ್‌ಗೆ ಸಿಯಾಮ್‌

Published:
Updated:

ನವದೆಹಲಿ: ಮಣಿಪುರದ ಮಿಡ್‌ಫೀಲ್ಡರ್‌ ಸಿಯಾಮ್‌ ಹಾಂಗಲ್‌ ಅವರು ಮುಂದಿನ ಆವೃತ್ತಿಯ ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯಲ್ಲಿ ಡೆಲ್ಲಿ ಡೈನಾಮೊಸ್‌ ತಂಡದ ಪರ ಆಡಲಿದ್ದಾರೆ.

ಡೈನಾಮೊಸ್‌ ಫ್ರಾಂಚೈಸ್‌ ಸೋಮವಾರ ಸಿಯಾಮ್‌ ಜೊತೆ ಎರಡು ವರ್ಷಗಳ ಒಪ್ಪಂದ ಮಾಡಿಕೊಂಡಿದೆ.

25ರ ಹರೆಯದ ಸಿಯಾಮ್‌, ಹಿಂದಿನ ಆವೃತ್ತಿಯಲ್ಲಿ ಕೇರಳ ಬ್ಲಾಸ್ಟರ್ಸ್‌ ತಂಡದ ಪರ ಎಂಟು ಪಂದ್ಯಗಳನ್ನು ಆಡಿದ್ದರು.

ಪೈಲನ್‌ ಆ್ಯರೋಸ್‌ ಕ್ಲಬ್‌ ಪರ ಆಡುವ ಮೂಲಕ ಫುಟ್‌ಬಾಲ್‌ ಜೀವನ ಆರಂಭಿಸಿದ ಹಾಂಗಲ್‌, 2013ರ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಪರ ಕಣಕ್ಕಿಳಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry