ಸೇವಾಕೇಂದ್ರಗಳಲ್ಲಿ ರೈಲ್ವೆ ಟಿಕೆಟ್‌

7

ಸೇವಾಕೇಂದ್ರಗಳಲ್ಲಿ ರೈಲ್ವೆ ಟಿಕೆಟ್‌

Published:
Updated:

ನವದೆಹಲಿ: ದೇಶದ ಎಲ್ಲ 2.90 ಲಕ್ಷ ‘ಸಾಮಾನ್ಯ ಸೇವಾ ಕೇಂದ್ರ’ಗಳಲ್ಲೂ (ಸಿಎಸ್‌ಸಿ) ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯ ಶೀಘ್ರದಲ್ಲಿಯೇ ಲಭ್ಯವಾಗಲಿದೆ.

ಸದ್ಯ 40 ಸಾವಿರ ಸೇವಾ ಕೇಂದ್ರಗಳಲ್ಲಿ ಮಾತ್ರ ಟಿಕೆಟ್‌ ಬುಕ್ಕಿಂಗ್ ಸೌಲಭ್ಯವಿದ್ದು, ಮುಂದಿನ 8 ರಿಂದ 9 ತಿಂಗಳಲ್ಲಿ ದೇಶದ ಎಲ್ಲ ಸೇವಾ ಕೇಂದ್ರಗಳಲ್ಲೂ ಈ ಸೇವೆ ಲಭ್ಯವಾಗಲಿದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ.

ಕಾಯ್ದಿರಿಸಿದ ಸೀಟುಗಳ ಜತೆಗೆ ಸಾಮಾನ್ಯ ಟಿಕೆಟ್‌ಗಳನ್ನೂ ಇಲ್ಲಿ ಪಡೆಯಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry