ಕರ್ನಾಟಕ ಅಥ್ಲೆಟಿಕ್ಸ್‌ ತಂಡ

7

ಕರ್ನಾಟಕ ಅಥ್ಲೆಟಿಕ್ಸ್‌ ತಂಡ

Published:
Updated:

ಬೆಂಗಳೂರು: 58ನೇ ರಾಷ್ಟ್ರೀಯ ಸೀನಿ ಯರ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಮಂಗಳವಾರ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ ಜೂನ್‌ 26ರಿಂದ 29ರವರೆಗೆ ಗುವಾಹಟಿಯಲ್ಲಿ ನಡೆಯಲಿದೆ.

ತಂಡ ಇಂತಿದೆ

ಪುರುಷರು: ಅನು ರೂಪ್‌ ಜಾನ್‌, ವಿ.ಸಂಜಯ್‌, ವಿದ್ಯಾ ಸಾಗರ್‌, ಪಿ.ಜಿ.ಅಮಲ್‌ ರಾಜ್‌, ನೋಹಾ ನಿರ್ಮಲ್‌ ಟಾಮ್‌, ಕೆ.ಎಸ್‌.ಜೀವನ್‌, ಡಬ್ಲ್ಯು.ನಿಹಾಲ್‌ ಜೋಯೆಲ್‌, ವಿಶ್ವಾಂಬರ, ಮಿಜೊ ಚಾಕೊ ಕುರಿಯನ್‌, ಬೆಳ್ಳಿಯಪ್ಪ, ಬಿ.ಚೇತನ್‌, ಸಂಶೀರ್‌, ಲೋಕೇಶ್‌, ಬಾಬಿ ಸಾಬು, ಜೇಸನ್‌ ಸೇಲಿನ್ಸ್‌, ಜಗದೀಶ್‌ ಚಂದ್ರ, ದೀಪಕ್‌ ಚೌಧರಿ ಮತ್ತು ಅಭಿಷೇಕ್‌ ಶೆಟ್ಟಿ.

ಮಹಿಳೆಯರು: ಪಿ.ಜೆ.ಸ್ನೇಹಾ, ಪ್ರಜ್ಞಾ ಎಸ್‌.ಪ್ರಕಾಶ್‌, ರೀನಾ ಜಾರ್ಜ್‌, ಅಪ್ಸಾನಾ ಬೇಗಂ, ಎಂ.ಆರ್‌.ಪೂವಮ್ಮ, ಜಿ.ಕೆ.ವಿಜಯ ಕುಮಾರಿ, ಎಂ.ಅರ್ಪಿತಾ, ಎ.ನಿತ್ಯಶ್ರೀ, ಅನುಷಾ ಪೂಜಾರಿ, ಯು.ರುಗ್ಮಾ ಉದಯನ್‌, ಖ್ಯಾತಿ ಎಸ್‌.ವಕಾರಿಯಾ, ಮರಿಯಾ ಜೈಸನ್‌, ಕೆ.ರಶ್ಮಿ, ಕೆ.ಸಿ.ಶ್ರುತಿ ಮತ್ತು ಅಭಿನಯ ಶೆಟ್ಟಿ.

ಕೋಚ್‌ (ಪುರುಷರು): ಎಂ.ಸತೀಶನ್‌.

ಮ್ಯಾನೇಜರ್‌: ಎಂ.ಕೆ.ಶ್ರೀನಿವಾಸ್‌.

ಕೋಚ್‌ (ಮಹಿಳೆಯರು): ಪುನೀತ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry