ಬಾಕ್ಸಿಂಗ್‌ ಬದುಕಿಗೆ ಡೇವಿಡ್‌ ನಿವೃತ್ತಿ

7

ಬಾಕ್ಸಿಂಗ್‌ ಬದುಕಿಗೆ ಡೇವಿಡ್‌ ನಿವೃತ್ತಿ

Published:
Updated:
ಬಾಕ್ಸಿಂಗ್‌ ಬದುಕಿಗೆ ಡೇವಿಡ್‌ ನಿವೃತ್ತಿ

ಲಂಡನ್‌ (ರಾಯಿಟರ್ಸ್‌): ಇಂಗ್ಲೆಂಡ್‌ನ ಡೇವಿಡ್‌ ಹೇ ಅವರು ಮಂಗಳವಾರ ವೃತ್ತಿಪರ ಬಾಕ್ಸಿಂಗ್‌ಗೆ ವಿದಾಯ ಹೇಳಿದ್ದಾರೆ.

37ರ ಹರೆಯದ ಹೇ, 2002ರಲ್ಲಿ ಬಾಕ್ಸಿಂಗ್‌ ಜೀವನ ಆರಂಭಿಸಿದ್ದರು. ಇದುವರೆಗೂ ಒಟ್ಟು 32 ಪಂದ್ಯಗಳನ್ನು ಆಡಿರುವ ಅವರು 28ರಲ್ಲಿ ಗೆದ್ದಿದ್ದಾರೆ.

‘16 ವರ್ಷಗಳ ವೃತ್ತಿಬದುಕಿಗೆ ವಿದಾಯ ಹೇಳಿದ್ದೇನೆ. ಇದು ನೋವಿನ ನಿರ್ಧಾರ. ಮುಂದೆ ಹೊಸ ಜೀವನ ಶು ರುವಾಗಲಿದೆ’ ಎಂದು ಹೇ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry