ಏರ್‌ ಏಷ್ಯಾ: ಅರ್ಧ ದರದ ರಿಯಾಯ್ತಿ

7

ಏರ್‌ ಏಷ್ಯಾ: ಅರ್ಧ ದರದ ರಿಯಾಯ್ತಿ

Published:
Updated:
ಏರ್‌ ಏಷ್ಯಾ: ಅರ್ಧ ದರದ ರಿಯಾಯ್ತಿ

ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ಮರು ಪ್ರಯಾಣದ ದರಗಳಲ್ಲಿ (ರಿಟರ್ನ್ ಫೇರ್‍) ಶೇ 50ರಷ್ಟು ರಿಯಾಯಿತಿ  ಸೌಲಭ್ಯ ಪ್ರಕಟಿಸಿದೆ.

ಜೂನ್‌ ತಿಂಗಳಿನಿಂದ ಈ ವರ್ಷದ ನವೆಂಬರ್ 30ರವರೆಗೆ ಪ್ರಯಾಣಿಸಲು ಇದೇ 17ರವರೆಗೆ ಟಿಕೆಟ್‌ ಕಾಯ್ದಿರಿಸಬಹುದು. ದೇಶಿ ಪ್ರಯಾಣಕ್ಕೆ ಈ ಸೌಲಭ್ಯ ಅನ್ವಯವಾಗಲಿದೆ. ಪ್ರಯಾಣಿಕರು www.airasia.com ಅಂತರ್ಜಾಲ ತಾಣದಲ್ಲಿ ಅಥವಾ ಏರ್ ಏಷ್ಯಾ ಮೊಬೈಲ್ ಆಪ್ ಮೂಲಕ ಟಿಕೆಟ್‌ ಕಾಯ್ದಿರಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry