ಜೆಇಇ ಅಡ್ವಾನ್ಸ್ಡ್‌: ಅಲೆನ್‌ ವಿದ್ಯಾರ್ಥಿಗಳ ಸಾಧನೆ

7

ಜೆಇಇ ಅಡ್ವಾನ್ಸ್ಡ್‌: ಅಲೆನ್‌ ವಿದ್ಯಾರ್ಥಿಗಳ ಸಾಧನೆ

Published:
Updated:

ಬೆಂಗಳೂರು: ಜೆಇಇ ಅಡ್ವಾನ್ಸ್ಡ್‌ಪರೀಕ್ಷೆಯಲ್ಲಿ ಅಲೆನ್‌ ಕೆರಿಯರ್‌ ಇನ್‌ಸ್ಟಿಟ್ಯೂಟ್‌ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಇಬ್ಬರು ವಿದ್ಯಾರ್ಥಿಗಳು 500 ರೊಳಗಿನ ರ‍್ಯಾಂಕಿಂಗ್‌ ಸ್ಥಾನ ಪಡೆದುಕೊಂಡಿದ್ದರೆ, ನಾಲ್ವರು 1000ಕ್ಕಿಂತ ಮೊದಲಿನ ಸ್ಥಾನ ಪಡೆದರೆ, 15 ವಿದ್ಯಾರ್ಥಿಗಳು 2,500ರೊಳಗಿನ ರ‍್ಯಾಂಕ್‌ ಸಾಧಿಸಿದ್ದಾರೆ.

ಅನಿವೃದ್ಧ್‌ 118ನೇ ರ‍್ಯಾಂಕ್‌ ಪಡೆದು ಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry