ಜಯನಗರ ಚುನಾವಣಾ ಕ್ಷೇತ್ರ: ಕಾಂಗ್ರೆಸ್‌ ಮುನ್ನಡೆ

7

ಜಯನಗರ ಚುನಾವಣಾ ಕ್ಷೇತ್ರ: ಕಾಂಗ್ರೆಸ್‌ ಮುನ್ನಡೆ

Published:
Updated:
ಜಯನಗರ ಚುನಾವಣಾ ಕ್ಷೇತ್ರ: ಕಾಂಗ್ರೆಸ್‌ ಮುನ್ನಡೆ

ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಜಯನಗರ ಚುನಾವಣಾ ಕ್ಷೇತ್ರದ ಮತಎಣಿಕೆ ನಗರದ ಎಸ್.ಎಸ್.ಎಂ.ಆರ್.ವಿ.ಕಾಲೇಜಿನಲ್ಲಿ ನಡೆಯುತ್ತಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.

ಒಟ್ಟು 12 ಸುತ್ತಿನಲ್ಲಿ ಮತ ಎಣಿಕೆ ಆಗಲಿದೆ. ಇದಕ್ಕಾಗಿ ಮತ ಎಣಿಕೆ ಕೇಂದ್ರದಲ್ಲಿ 16 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ.

ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ 3749 ಮತಗಳನ್ನು ಗಳಿಸಿ ಮುನ್ನಡೆ ಸಾಧಿಸಿದ್ದಾರೆ. ಇನ್ನು ಬಿಜೆಪಿಯ ಪ್ರಹ್ಲಾದ್ ಬಾಬುಗೆ 3322, ಪಕ್ಷೇತರ ಅಭ್ಯರ್ಥಿ ರವಿಕೃಷ್ಣ ರೆಡ್ಡಿಗೆ 151 ಮತಗಳು ಲಭಿಸಿವೆ. 

ಐದನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಸೌಮ್ಯರೆಡ್ಡಿ 17923 ಮತಗಳನ್ನು ಪಡೆಯುವುದರ ಮೂಲಕ  ಬಿಜೆಪಿಯನ್ನು( 16331 ಮತಗಳು) 1,592 ಮತಗಳ ಅಂತರದಿಂದ ಹಿಂದಿಕ್ಕಿದೆ.

2 ನೇ ಸುತ್ತಿನ ಮತ ಎಣಿಕೆ

ಬಿಜೆಪಿ - 6453

ಕಾಂಗ್ರೆಸ್ -6719

ರವಿಕೃಷ್ಣರೆಡ್ಡಿ - 281

ಮೂರನೇ ಸುತ್ತಿನ ಮತ ಎಣಿಕೆ.

ಕಾಂಗ್ರೆಸ್ 11,494

ಬಿಜೆಪಿ 8,617

ರವಿಕೃಷ್ಣ ರೆಡ್ಡಿ- 384

ನಾಲ್ಕನೇ ಸುತ್ತಿನಲ್ಲಿ

16438 ಕಾಂಗ್ರೆಸ್

11090 ಬಿಜೆಪಿ

5ನೇ ಸುತ್ತಿನ ಮತಎಣಿಕೆ

ಕಾಂಗ್ರೆಸ್ ನ ಸೌಮ್ಯಾರೆಡ್ಡಿ  17923

ಬಿಜೆಪಿ ಪ್ರಹ್ಲಾದ್ ಬಾಬು 16331

ಪಕ್ಷೇತರ ರವಿಕೃಷ್ಣಾರೆಡ್ಡಿ 645

6ನೇ ಸುತ್ತು

6 ನೇ ಸುತ್ತಿನಲ್ಲೂ ಮುನ್ನಡೆ ಕಾಯ್ದುಕೊಂಡ ಕೈ ಅಭ್ಯರ್ಥಿ

ಕಾಂಗ್ರೆಸ್‌ನ ಸೌಮ್ಯಾರೆಡ್ಡಿ  22356

ಬಿಜೆಪಿ ಪ್ರಹ್ಲಾದ್ ಬಾಬು 18813

ಪಕ್ಷೇತರ ರವಿಕೃಷ್ಣಾರೆಡ್ಡಿ 735

ನೋಟಾ 304ಅಂತರ

ಒಟ್ಟು ಎಣಿಕೆಯಾದ  ಮತ 43132

ಒಟ್ಟು ಚಲಾವಣೆಯಾದ ಮತ 1,11,689

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry