ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ

7

ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ

Published:
Updated:
ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರ: ಜಯದ ನಗೆ ಬೀರಿದ ಕಾಂಗ್ರೆಸ್‌ನ ಸೌಮ್ಯ ರೆಡ್ಡಿ

ಬೆಂಗಳೂರು: ಎಲ್ಲರ ಚಿತ್ತವನ್ನು ತನ್ನೆಡೆಗೆ ಸೆಳೆದಿದ್ದ ಜಯನಗರ ವಿಧಾನಸಭಾ ಚುನಾವಣಾ ಕ್ಷೇತ್ರದ ಮತ ಎಣಿಕೆ ಮುಕ್ತಾಯವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಜಯದ ನಗೆ ಬೀರಿದ್ದಾರೆ.

ಸೌಮ್ಯ ಅವರು, 53,441 ಮತಗಳನ್ನು ಗಳಿಸಿ ಒಟ್ಟು 2,889 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಬಿ.ಎನ್. ಪ್ರಹ್ಲಾದ್‌ಬಾಬು ವಿರುದ್ಧ ಗೆಲುವು ಸಾಧಿಸಿದ್ದಾರೆ.

ನಗರದ ಎಸ್.ಎಸ್.ಎಂ.ಆರ್.ವಿ.ಕಾಲೇಜಿನಲ್ಲಿ ಒಟ್ಟು 16 ಸುತ್ತಿನಲ್ಲಿ ನಡೆದ ಮತ ಎಣಿಕೆಯಲ್ಲಿ ಸೌಮ್ಯ ರೆಡ್ಡಿ ಮೊದಲ ಸುತ್ತಿನಿಂದಲೂ ಮುನ್ನಡೆ ಕಾಯ್ದುಕೊಂಡಿದ್ದರು.

ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿದ್ದು, ಪಟಾಕಿ ಸಿಡಿಸುವುದರ ಮೂಲಕ ಜಯವನ್ನು ಸಂಭ್ರಮಿಸಿದರು. 

16ನೇ ಸುತ್ತಿನಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ 54, 457 ಮತಗಳನ್ನು ಪಡೆದುಕೊಂಡಿದೆ. ರವಿಕೃಷ್ಣಾ ರೆಡ್ಡಿ ಅವರು 1861 ಮತಗಳಿಗೆ ಮಾತ್ರ ತೃಪ್ತಿ ಪಟ್ಟುಕೊಂಡಿದ್ದಾರೆ. 

ಮೇ ತಿಂಗಳಿನಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ಕೆಲವು ದಿನಗಳ ಮೊದಲೇ ಬಿಜೆಪಿ ಅಭ್ಯರ್ಥಿ ಬಿ.ಎನ್‌.ವಿಜಯಕುಮಾರ್‌ ಹೃದಯಾಘಾತದಿಂದ ನಿಧನರಾಗಿದ್ದರು. ಇದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು. ಬಳಿಕ ಬಿ.ಎನ್‌.ವಿಜಯಕುಮಾರ್‌ ಕ್ಷೇತ್ರದಲ್ಲಿ ಸರಳ– ಸಜ್ಜನಿಕೆಯಿಂದ ಜನಪ್ರಿಯರಾಗಿದ್ದ ಕಾರಣ ಬಿಜೆಪಿಯಿಂದ ಅವರ ಸಹೋದರ ಬಿ.ಎನ್. ಪ್ರಹ್ಲಾದ್‌ಬಾಬು ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

**

1ನೇ ಸುತ್ತಿನ ಎಣಿಕೆ

ಬಿಜೆಪಿ  3322

ಕಾಂಗ್ರೆಸ್ - 3749

ರವಿಕೃಷ್ಣಾ ರೆಡ್ಡಿ- 151

2ನೇ ಸುತ್ತಿನ ಎಣಿಕೆ

ಬಿಜೆಪಿ - 6453

ಕಾಂಗ್ರೆಸ್ -6719

ರವಿಕೃಷ್ಣಾ ರೆಡ್ಡಿ - 281

3ನೇ‌ ಸುತ್ತಿನ ಎಣಿಕೆ

ಕಾಂಗ್ರೆಸ್ 11,494

ಬಿಜೆಪಿ 8,617

ರವಿಕೃಷ್ಣಾ ರೆಡ್ಡಿ- 384

4ನೇ ಸುತ್ತಿನ ಎಣಿಕೆ

ಕಾಂಗ್ರೆಸ್  16,438

ಬಿಜೆಪಿ  11,090

ರವಿಕೃಷ್ಣಾ ರೆಡ್ಡಿ 490

5ನೇ ಸುತ್ತಿನ ಎಣಿಕೆ

ಬಿಜೆಪಿ- 16,331

ಕಾಂಗ್ರೆಸ್- 17,923

ರವಿಕೃಷ್ಣಾ ರೆಡ್ಡಿ 645

6ನೇ‌ ಸುತ್ತಿನ ಎಣಿಕೆ

ಕಾಂಗ್ರೆಸ್   22,356

ಬಿಜೆಪಿ 18,813

ರವಿಕೃಷ್ಣಾ ರೆಡ್ಡಿ 735

ನೋಟಾ 304

7ನೇ‌ ಸುತ್ತಿನ ಎಣಿಕೆ

ಕಾಂಗ್ರೆಸ್ 27,195

ಬಿಜೆಪಿ 19,873

ರವಿಕೃಷ್ಣಾ ರೆಡ್ಡಿ 776

ನೋಟಾ 341

8ನೇ ಸುತ್ತಿನ ಎಣಿಕೆ

ಬಿಜೆಪಿ- 21,437

ಕಾಂಗ್ರೆಸ್- 31,642

ರವಿಕೃಷ್ಣಾ ರೆಡ್ಡಿ- 809

ಒಟ್ಟು ಚಲಾವಣೆಯಾದ ಮತಗಳು-55,512

9ನೇ ಸುತ್ತಿನ ಎಣಿಕೆ

ಕಾಂಗ್ರೆಸ್ ಸೌಮ್ಯಾರೆಡ್ಡಿ  37,288

ಬಿಜೆಪಿ ಪ್ರಹ್ಲಾದ್ ಬಾಬು 21,994

ಪಕ್ಷೇತರ ರವಿಕೃಷ್ಣಾರೆಡ್ಡಿ 843

ನೋಟಾ 378

ಒಟ್ಟು ಎಣಿಕೆಯಾದ ಮತ 61,884

10ನೇ ಸುತ್ತಿನ ಎಣಿಕೆ

ಕಾಂಗ್ರೆಸ್ ನ ಸೌಮ್ಯಾರೆಡ್ಡಿ  40,677

ಬಿಜೆಪಿ ಪ್ರಹ್ಲಾದ್ ಬಾಬು  25,779

ಪಕ್ಷೇತರ ರವಿಕೃಷ್ಣಾರೆಡ್ಡಿ 950

ನೋಟಾ 434

ಒಟ್ಟು ಚಲಾವಣೆ ಮತ 69,421

11ನೇ ಸುತ್ತಿನ ಎಣಿಕೆ

ಕಾಂಗ್ರೆಸ್ 43,476

ಬಿಜೆಪಿ 30,746

ರವಿಕೃಷ್ಣಾ ರೆಡ್ಡಿ1,132

ನೋಟಾ 506

ಒಟ್ಟು ಎಣಿಕೆಯಾದ ಮತ 77,671

12ನೇ ಸುತ್ತಿನ ಎಣಿಕೆ

ಕಾಂಗ್ರೆಸ್ ನ ಸೌಮ್ಯಾರೆಡ್ಡಿ  45,978

ಬಿಜೆಪಿ ಪ್ರಹ್ಲಾದ್ ಬಾಬು 35,749

ಪಕ್ಷೇತರ ರವಿಕೃಷ್ಣಾರೆಡ್ಡಿ 1,287

ನೋಟಾ 600

ಒಟ್ಟು ಎಣಿಕೆಯಾದ ಮತ  85,755

13ನೇ ‌ಸುತ್ತಿನ ಎಣಿಕೆ

ಕಾಂಗ್ರೆಸ್ 48,584

ಬಿಜೆಪಿ  39,970

ರವಿಕೃಷ್ಣಾ ರೆಡ್ಡಿ 1,451

ನೋಟಾ 677

ಒಟ್ಟು ಎಣಿಕೆಯಾದ ಮತ 92,925

14ನೇ ಸುತ್ತಿನ ಎಣಿಕೆ

ಕಾಂಗ್ರೆಸ್-51,347

ಬಿಜೆಪಿ-44,785

ರವಿಕೃಷ್ಣಾ ರೆಡ್ಡಿ-1591

ನೋಟಾ740

ಎಣಿಕೆ ಮತ 1,01,039

15ನೇ ಸುತ್ತಿನ ಎಣಿಕೆ

ಕಾಂಗ್ರೆಸ್-53441

ಬಿಜೆಪಿ-49526

ರವಿಕೃಷ್ಣಾ ರೆಡ್ಡಿ -1788

ನೋಟಾ-808

ಮತ ಎಣಿಕೆ‌ 108302

16ನೇ ಸುತ್ತಿನ ಎಣಿಕೆ

ಕಾಂಗ್ರೆಸ್ 54457

ಬಿಜೆಪಿ 51568

ರವಿಕೃಷ್ಣಾ ರೆಡ್ಡಿ1861

ನೋಟಾ -848

ಜೆಡಿಎಸ್- 817

ಮತ ಎಣಿಕೆ‌ 1,11,580

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry