ಉತ್ತರ ಕನ್ನಡ: ರಸ್ತೆಗೆ ಗುಡ್ಡದ ಮಣ್ಣು, ಸಂಚಾರ ಸ್ಥಗಿತ

7

ಉತ್ತರ ಕನ್ನಡ: ರಸ್ತೆಗೆ ಗುಡ್ಡದ ಮಣ್ಣು, ಸಂಚಾರ ಸ್ಥಗಿತ

Published:
Updated:
ಉತ್ತರ ಕನ್ನಡ: ರಸ್ತೆಗೆ ಗುಡ್ಡದ ಮಣ್ಣು, ಸಂಚಾರ ಸ್ಥಗಿತ

ಸಿದ್ದಾಪುರ (ಉತ್ತರ ಕನ್ನಡ): ತಾಲ್ಲೂಕಿನ ಜೋಗಿನಮಠ(ಹೊನ್ನಾವರ-ತುಮಕೂರ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಜೋಗ ಸಮೀಪ) ರಸ್ತೆ ಪಕ್ಕದ ಧರೆ ಬುಧವಾರ ನಸುಕಿನಲ್ಲಿ ಕುಸಿದಿದೆ.

ಸುಮಾರು 9 ಮರಗಳು ರಸ್ತೆಗೆ ಅಡ್ಡವಾಗಿ ಬಿದ್ದುದರಿಂದ ಸುಮಾರು 5-6 ತಾಸು ಸಂಚಾರ ಸ್ಥಗಿತಗೊಂಡಿತು.

ರಾಷ್ಟ್ರೀಯ ಹೆದ್ದಾರಿ ಇಲಾಖೆ,ಅರಣ್ಯ ಇಲಾಖೆ ಸಿಬ್ಬಂದಿ ರಸ್ತೆ ಯನ್ನು ತೆರವು ಗೊಳಿಸಿ,ಸಂಚಾರಕ್ಕೆ ಮುಕ್ತ ಗೊಳಿಸಿದರು. ತಹಶೀಲ್ದಾರ್ ಪಟ್ಟರಾಜ ಗೌಡ ಸ್ಥಳಕ್ಕೆ ಧಾವಿಸಿ,ಪರಶೀಲನೆ ನಡೆಸಿದರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry