ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ

7

ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ

Published:
Updated:
ಜೆಎಲ್‌ಆರ್‌: ಹೊಸ ಕಾರ್‌ ಬಿಡುಗಡೆ

ನವದೆಹಲಿ (ಪಿಟಿಐ): ಜಾಗ್ವಾರ್‌ ಲ್ಯಾಂಡ್‌ ರೋವರ್‌ ಇಂಡಿಯಾ, ತನ್ನ ‘ಜಾಗ್ವಾರ್‌ ಎಫ್‌–ಟೈಪ್‌ ಎಸ್‌ವಿಆರ್‌ ಸ್ಪೋರ್ಟ್ಸ್‌ ಕಾರ್‌’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ದೇಶದಾದ್ಯಂತ ಇದರ ಎಕ್ಸ್‌ಷೋರೂಂ ಬೆಲೆ ₹ 2.65 ಕೋಟಿ ಇದೆ. 5 ಲೀಟರ್‌ನ ವಿ8 ಎಂಜಿನ್‌ ಹೊಂದಿರುವ ಈ ಕಾರ್‌, 3.7 ಸೆಕೆಂಡುಗಳಲ್ಲಿ ಪ್ರತಿ ಗಂಟೆಗೆ 0–100 ಕಿ.ಮೀ ವೇಗ ಪಡೆಯಲಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry